ಇಂದಿರಾ ಐವಿಎಫ್ ಆಸ್ಪತ್ರೆಯಲ್ಲಿ 5ನೇ ವಾರ್ಷಿಕೋತ್ಸವ – ರಕ್ತದಾನ ಶಿಬಿರ

ಇಂದಿರಾ ಐವಿಎಫ್ ಆಸ್ಪತ್ರೆಯಲ್ಲಿ 5ನೇ ವಾರ್ಷಿಕೋತ್ಸವ – ರಕ್ತದಾನ ಶಿಬಿರ

ಇಂದಿರಾ ಐವಿಎಫ್ ಆಸ್ಪತ್ರೆಯಲ್ಲಿ 5ನೇ ವಾರ್ಷಿಕೋತ್ಸವ – ರಕ್ತದಾನ ಶಿಬಿರ

ಕಲಬುರಗಿ: ನಗರದ ಸಂತ್ರಸವಾಡಿ ರಸ್ತೆಯಲ್ಲಿರುವ ಇಂದಿರಾ ಐವಿಎಫ್ ಆಸ್ಪತ್ರೆಯ 5ನೇ ವಾರ್ಷಿಕೋತ್ಸವದ ಅಂಗವಾಗಿ ರಕ್ತದಾನ ಶಿಬಿರವನ್ನು ಆಯೋಜಿಸಲಾಯಿತು.

ಈ ಸಂದರ್ಭದಲ್ಲಿ ಆಸ್ಪತ್ರೆಯ ಮುಖ್ಯಸ್ಥರಾದ ಡಾ. ಪವಿತ್ರ ಬಿ.ಎಸ್., ಡಾ. ಶರಣಕುಮಾರ ಕಾವಳಗಿ ಸೇರಿದಂತೆ ವೈದ್ಯರು, ಸಿಬ್ಬಂದಿಗಳು ಹಾಗೂ ದಾನಿಗಳು ಭಾಗವಹಿಸಿದರು.

ಆಸ್ಪತ್ರೆಯ ವತಿಯಿಂದ ಮಾನವೀಯ ಸೇವೆಯನ್ನು ಉತ್ತೇಜಿಸಲು ಹಾಗೂ ಸಮಾಜಮುಖಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ನಿಟ್ಟಿನಲ್ಲಿ ಈ ಶಿಬಿರ ಹಮ್ಮಿಕೊಳ್ಳಲಾಯಿತು.