ಶ್ರೀನಿವಾಸ ಸರಡಗಿಯಲ್ಲಿ ಸಾಧಕರಿಗೆ ಗೌರವ ಸನ್ಮಾನ

ಶ್ರೀನಿವಾಸ ಸರಡಗಿಯಲ್ಲಿ ಸಾಧಕರಿಗೆ ಗೌರವ ಸನ್ಮಾನ

ಶ್ರೀನಿವಾಸ ಸರಡಗಿಯಲ್ಲಿ ಸಾಧಕರಿಗೆ ಗೌರವ ಸನ್ಮಾನ 

ಕಲಬುರಗಿ: ಶ್ರೀನಿವಾಸ ಸರಡಗಿಯ ಸಂಸ್ಥಾನ ಹಿರೇಮಠದ ಶ್ರೀ ಚಿನ್ನದಕಂತಿ ಚಿಕ್ಕವೀರೇಶ್ವರರ 78ನೇ ಪುಣ್ಯಸ್ಮರಣೋತ್ಸವ ನಿಮಿತ್ಯ ದರ್ಮಸಭೆ ಹಾಗೂ ವಿವಿಧ ಕ್ಷೇತ್ರದ ಸಾಧಕರಿಗೆ ಗೌರವ ಸನ್ಮಾನ

ದಿನಾಂಕ: 22-01-2025 ಗುರುವಾರ ಬೆಳಿಗ್ಗೆ: 10.45 ನಿಮಿಷಕ್ಕೆ ಕಲಬುರಗಿ ನಗರದ ಶ್ರೀನಿವಾಸ ಸರಡಗಿಯಲ್ಲಿ ಶ್ರೀ ಚಿನ್ನದಕಂತಿ ಚಿಕ್ಕವೀರೇಶ್ವರ ಮಠದ ಆವರಣ ಜರುಗಲಿದೆ ಎಂದು ಶ್ರೀ ಮಠದ ಭಕ್ತರು ತಿಳಿಸಿದರು.

ತಾಜಸುಲ್ತಾನಪೂರ, ಶ್ರೀನಿವಾಸ ಸರಡಗಿ ಮತ್ತು ಕುರಿಕೋಟಿ ಮಠದ ಪೂಜ್ಯ ಶ್ರೀ ಷ.ಬ್ರ. ಡಾ.ರೇವಣಸಿದ್ದ ಶಿವಾಚಾರ್ಯರು ಕಾರ್ಯಕ್ರಮದ ನೇತೃತ್ವ ವಹಿಸುವರು,ಚವದಾಪೂರಿ ಹಿರೇಮಠದ ಶ್ರೀ ಷ.ಬ್ರ. ಡಾ. ರಾಜಶೇಖರ ಶಿವಾಚಾರ್ಯರು, ದೇವಾಪೂರ, ಸ್ಟೇಷನ ಬಬಲಾದಶ್ರೀ ಷ.ಬ್ರ. ಶಿವಮೂರ್ತಿ ಶಿವಾಚಾರ್ಯರು,ಸಂಗಮೇಶ್ವರ ಮಠ ತೊನಸಳ್ಳಿಯಶ್ರೀ ಷ.ಬ್ರ. ರೇವಣಸಿದ್ದ ಚರಂತೇಶ್ವರ ಶಿವಾಚಾರ್ಯರು,ಶ್ರೀನಿವಾಸ ಸರಡಗಿಹಿರೇಮಠದಶ್ರೀ ಷ.ಬ್ರ. ವೀರಭದ್ರ ಶಿವಾಚಾರ್ಯರು,ಅವರಾದ (ಬಿ).ಶ್ರೀ ಷ.ಬ್ರ. ಮರುಳಸಿದ್ದ ಶಿವಾಚಾರ್ಯರು ದಿವ್ಯ ಸಾನಿಧ್ಯ ವಹಿಸಲಿದ್ದಾರೆ.

ಕಲಬುರಗಿ ಗ್ರಾಮೀಣ ಮತಕ್ಷೇತ್ರ ಶಾಸಕ : ಶ್ರೀ ಬಸವರಾಜ ಮತ್ತಿಮಡು ಕಾರ್ಯಕ್ರಮ ಉದ್ಘಾಟಿಸುವವರು,ಹೈ.ಕ.ಶಿ.ಸಂಸ್ಥೆಮಾಜಿ ಅಧ್ಯಕ್ಷರಾದ ಶ್ರೀ ಬಸವರಾಜ ಭೀಮಳ್ಳಿ ಅಧ್ಯಕ್ಷತೆ ವಹಿಸುವವರು, ಮಾಜಿ ಶಾಸಕರಾದ ದತ್ತಾತ್ರೇಯ ಸಿ. ಪಾಟೀಲ ರೇವೂರ,ಮಾಜಿ ಸಂಸದರಾದ ಉಮೇಶ ಜಾಧವ,ಕಾಂಗ್ರೆಸ್ ಮುಖಂಡರಾದ ಸಂಜೀವಕುಮಾರ ಶೆಟ್ಟಿ,ಉದ್ದಿಮೆದಾರರಾದ ವಿಜಯಕುಮಾರ ರಾಠೋಡ,ಶ್ರೀನಿವಾಸ ಸರಡಗಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನಸುಬಾಯಿ ಎಸ್. ರಾಠೋಡ,ಉದ್ದಿಮೆದಾರರಾದ ನಾಗೇಂದ್ರಪ್ಪಾ ಮಾಲಿಪಾಟೀಲ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸುವವರು, 

                     ಗೌರವ ಸನ್ಮಾನಿತರು

ಡಾ. ಲಿಂಗರಾಜಪ್ಪ ಅಪ್ಪಾ,ಡಾ. ಲಕ್ಷ್ಮಣ ದಸ್ತಿ,ದೇವಯ್ಯ ಗುತ್ತೇದಾರ,ಜಗನ್ನಾಥ ಶೇಗಜಿ,ಡಾ. ಬಸವರಾಜ ಕೊನೇಕ,