135ನೇ ಜಯಂತ್ಯೋತ್ಸವ ಸಮಿತಿ ಪದಾದಿಕಾರಿಗಳ ಆಯ್ಕೆ
135ನೇ ಜಯಂತ್ಯೋತ್ಸವ ಸಮಿತಿ ಪದಾದಿಕಾರಿಗಳ ಆಯ್ಕೆ :
ನಾಗರಾಜ್ ದಂಡಾವತಿ ಕಲ್ಯಾಣ ಕಹಳೆ ವರದಿ
ಶಹಾಬಾದ : - ನಗರ ಸಭೆಯ ಅಪ್ಪರ ಮಡ್ಡಿ 1 ರಲ್ಲಿ ಸಂವಿದಾನ ಶಿಲ್ಪಿ ಡಾ.ಬಾಬಾ ಸಾಹೇಬ ಅಂಬೇಡ್ಕರ್ ರವರ 135ನೇ ಜಯಂತ್ಯೋತ್ಸವ ವನ್ನು ಅರ್ಥಪೂರ್ಣವಾಗಿ ಆಚರಿಸಲು ಸಮಿತಿಯ ಪದಾದಿಕಾರಿಗಳ ಆಯ್ಕೆ ಮಾಡಲಾಯಿತು.
ಗೌರವ ಅಧ್ಯಕ್ಷರಾಗಿ ಚಂದ್ರಕಾಂತ ಯನಗುಂಟಿಕರ, ಅಧ್ಯಕ್ಷರಾಗಿ ಶರಣು ನಾಟೇಕರ, ಉಪಾಧ್ಯಕ್ಷರಾಗಿ ಪ್ರವೀಣ ಬಡಿಗೇರ, ಕಾರ್ಯದರ್ಶಿಯಾಗಿ ಅರುಣ ಕದ್ದರಗಿ, ಸಹ ಕಾರ್ಯದರ್ಶಿಯಾಗಿ ವೈಜನಾಥ ಯನಗುಂಟಿ, ರವಿ ಮತ್ತಿಮಡು, ಶರಣು ಘತ್ತರಗಿ, ರಾಜು ಇಂಗನಕಲ್, ದೇವೇಂದ್ರ ಹಾಗೂ ಖಜಾಂಚಿಯಾಗಿ ಶಿವರಾಂ ಇಂಗನಕಲ್ ಯವರನ್ನು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ ಎಂದು ಉದಯ ಯನಗುಂಟಿ ಪತ್ರಿಕಾ ಪ್ರಕಟಣೆಗಾಗಿ ತಿಳಿಸಿದ್ದಾರೆ.
