ಅರವಿಂದ್ ಕುಲಕರ್ಣಿ ಹಾಗೂ ಓಂಕಾರ್ ಪಾಟೀಲ್ ಅವರಿಗೆ ಆದಿ ಕವಿ ಪಂಪ ಪ್ರಶಸ್ತಿ ಪ್ರದಾನ.

ಅರವಿಂದ್ ಕುಲಕರ್ಣಿ ಹಾಗೂ ಓಂಕಾರ್ ಪಾಟೀಲ್ ಅವರಿಗೆ ಆದಿ ಕವಿ ಪಂಪ ಪ್ರಶಸ್ತಿ ಪ್ರದಾನ.

ಅರವಿಂದ್ ಕುಲಕರ್ಣಿ ಹಾಗೂ ಓಂಕಾರ್ ಪಾಟೀಲ್ ಅವರಿಗೆ ಆದಿ ಕವಿ ಪಂಪ ಪ್ರಶಸ್ತಿ ಪ್ರದಾನ.

 ಅಕ್ಷರನಾದ ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಬೆಂಗಳೂರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮೈಸೂರಿನ 2025ರ ರಾಜ್ಯಮಟ್ಟದ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬೀದರ್ ಜಿಲ್ಲೆಯ ಸಾಹಿತಿ ಹಾಗೂ ಆರೋಗ್ಯ, ಶಿಕ್ಷಣ, ಪರಿಸರ ಮುಂತಾದ ಕ್ಷೇತ್ರಗಳಲ್ಲಿ ಗಣನೀಯ ಸೇವೆಯನ್ನು ಸಲ್ಲಿಸಿರುವ ಅರವಿಂದ ಕುಮಾರ್ ಕುಲಕರ್ಣಿ ಯವರಿಗೆ ಹಾಗೂ ಕವನ, ಸಾಹಿತ್ಯ , ಲೇಖನ ಬರೆಯುವ ಮುಖಾಂತರ ಜಿಲ್ಲೆಯ ಎಲ್ಲರಿಗೆ ಪರಿಚಿತರಾದ ಓಂಕಾರ್ ಪಾಟೀಲ ರವರಿಗೆ ಮೇಲಿನ ಜಂಟಿ ಸಂಸ್ಥೆಗಳು ಮತ್ತು ಮೈಸೂರಿನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ ಭವನದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಇವರ ಸೇವೆಯನ್ನು ಪರಿಗಣಿಸಿ, ಅಧಿಕವಿ ಪಂಪ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಸಮಾರಂಭದಲ್ಲಿ ಖ್ಯಾತ ಕವಿಗಳಾದ ಸಿಪಿಕೆ, ಪತ್ರಕರ್ತ ಅಂಶಿ ಪ್ರಸನ್ನ ಕುಮಾರ್, ಸಾಹಿತ್ಯ ಪರಿಷತ ಅಧ್ಯಕ್ಷ ವಡ್ಡಿಗೆರೆ ಗೋಪಾಲ್, ಡಾ. ತ್ಯಾಗರಾಜ್, ಶ್ರುತಿ ಮಧುಸೂದನ್ ತಾರಾ ಸಂತೋಷ ಉಪಸ್ಥಿತರಿದ್ದರು.

 ವರದಿ: ಮಛಂದ್ರನಾಥ ಕಾಂಬಳೆ