ಲಿಂ. ಬಸ್ಸಮ್ಮ ಚಂದ್ರಶೇಖರ್ ಚಕ್ಕಿ ನಿಧನ

ಲಿಂ. ಬಸ್ಸಮ್ಮ ಚಂದ್ರಶೇಖರ್ ಚಕ್ಕಿ ನಿಧನ

ಲಿಂ. ಬಸ್ಸಮ್ಮ ಚಂದ್ರಶೇಖರ್ ಚಕ್ಕಿ ನಿಧನ 

ಚಿತ್ತಾಪುರ : ಬಸ್ಸಮ್ಮ ಚಂದ್ರಶೇಖರ್ ಚಕ್ಕಿ ನಿಧನ (75) ಅವರು ಮಂಗಳವಾರ 08/04/2025 ರಂದು ಅನಾರೋಗ್ಯದಿಂದ ನಿಧನ ಹೊಂದಿದ್ದಾರೆ.

ಇವರಿಗೆ ಬಸವರಾಜ ಚಕ್ಕಿ , ಸಿದ್ರಾಮಪ್ಪ ಚಕ್ಕಿ ಮಕ್ಕಳು, ಶಶಿಕುಮಾರ್ ಮೊಮ್ಮಗ ಹಾಗೂ ಅಪಾರ ಬಂಧು ಬಳಗದವರನ್ನು ಬಿಟ್ಟು ಅಗಲಿದ್ದಾರೆ.

ಇವರ ಅಂತ್ಯಕ್ರಿಯೆ ನಾಳೆ ಬುಧವಾರ ದಿನಾಂಕ 9.4.2025 ರಂದು ಮಧ್ಯಾಹ್ನ 3 ಗಂಟೆಗೆ ಚಿತಾಪುರ ತಾಲೂಕಿನ ಕದ್ದರಗಿ ಗ್ರಾಮದ ಸಂತ ಹೊಲದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಪಾಳಾ ಗ್ರಾಮದ ಪೊಲೀಸ್ ಪಾಟೀಲ್, ಹಾಗೂ ಮತ್ತಗಾ ಗ್ರಾಮದ ಕೋರಿ , ಹೆಬ್ಬಾಳ ಗ್ರಾಮದ ಸಿದ್ದನಾಯಕ , ಬಳಬಟ್ಟಿ ಗ್ರಾಮದ ಸಾಲಕ್ಕಿ ಮನೆತನದವರು ಸೇರಿದಂತೆ ಅನೇಕ ಬಂಧು ಬಳಗದವರು ಶೋಕ ವ್ಯಕ್ತಪಡಿಸುತ್ತಾರೆ.