ನಿರಂತರ ಹೋರಾಟಕ್ಕೆ ಸ್ಪಂದಿಸಿದ ಜಿಲ್ಲಾಡಳಿತ : ಉಮೇಶ ಕೆ. ಮುದ್ನಾಳ ಹರ್ಷ
(ಜಿಲ್ಲಾ ವರದಿಗಾರರು : ಶರಣಪ್ಪ ಸಾವೂರ್)
ನಿರಂತರ ಹೋರಾಟಕ್ಕೆ ಸ್ಪಂದಿಸಿದ ಜಿಲ್ಲಾಡಳಿತ : ಉಮೇಶ ಕೆ. ಮುದ್ನಾಳ ಹರ್ಷ
ಯಾದಗಿರ : ನೂತನ ಸುರಪುರ,ಹುಣಸಿಗಿ ತಾಲೂಕ ಚಾಲಕರ ಪದಾಧಿಕಾರಿಗಳ ಆಯ್ಕೆ ಮಾಡಿ ಸನ್ಮಾನ ಮಾಡಿ ಈ ಕುರಿತು ಹೇಳಿಕೆ ನೀಡಿರುವ ಅವರು ಕೋಲಿ ಸಮಾಜದ ಕಚೇರಿಯಲ್ಲಿ ಗಿರಿನಾಡು ಲಘುವಾಹನ (ಕಾರು ಟ್ಯಾಕ್ಸಿ) ಚಾಲಕರ ಸಂಘದ ಪದಾದಿಕಾರಿಗಳೊಂದಿಗೆ ಚರ್ಚೆ ಮಾಡಿದ ನಂತರ ಹೇಳಿಕೆ ನೀಡಿದ ಅವರು, ನಮ್ಮ ನಿರಂತರ ಹೋರಾಟಕ್ಕೆ ಸ್ಪಂದಿಸಿ ಜಿಲ್ಲಾಡಳಿತ ಕಾರು ನಿಲುಗಡೆ ಸ್ಥಳ ಮಂಜೂರಾತಿ ನೀಡಿದ್ದು ನಮ್ಮೆಲರ ಹೋರಾಟಕ್ಕೆ ಸಿಕ್ಕಂತ ಜಯವಾಗಿದೆ ಎಂದು ತಿಳಿಸಿದರು.
ಪದೇ ಪದೇ ಹೋರಾಟ ಮಾಡಿದ ನಂತರ ಇದೀಗ ನಗರಸಭೆ ಜಿಲ್ಲಾಡಳಿತ ಎಚ್ಚೆತ್ತು ಲಘು ವಾಹನ (ಟ್ಯಾಕ್ಸಿ ಸ್ಟಾö್ಯಂಡ್) ನಿಲುಗಡೆಗಾಗಿ ಸ್ಥಳ ನೀಡಿದರು ಸಾಲದು ಅದರಲ್ಲಿ ವಿಶೇಷ ಮೂಲಭೂತ ಸೌಕರ್ಯಗಳು ಒದಗಿಸಿ ಕೊಡಬೆಕೆಂದು ಉಮೇಶ ಕೆ ಮುದ್ನಾಳ ಅಗ್ರಹಿಸಿದರು.
ಸುರಪುರ ತಾಲೂಕ ಚಾಲಕ ಸಂಘದ ಅಧ್ಯಕ್ಷ ಸಂಗಮೇಶ ನಾಯಕ ಗೌರವ ಅಧ್ಯಕ್ಷ ತಿರುಪತಿ ಪಾಟಿಲ್, ಉಪಾಧ್ಯಕ್ಷ ವೆಂಕಟೇಶ, ಖಜಾಂಚಿ ಮಾರುತಿ, ಕಾರ್ಯಾದರ್ಶಿ ಮೌನೇಶ, ಸದ್ಯಸರಾಗಿ ಅಮರೇಶ, ಯಲ್ಲಪ್ಪ, ಮರೆಪ್ಪ.
ಹುಣಸಿಗಿ ತಾಲೂಕ ಚಾಲಕ ಸಂಘದ ಅಧ್ಯಕ್ಷ ಮಂಜು, ಉಪಾಧ್ಯಕ್ಷ ಬಸವರಾಜ ಗೌಡುರ, ಖಜಾಂಚಿ ಪರಶುರಾಮ ಕಾರ್ಯಾದರ್ಶಿ ಮೌನೇಶ ಸದ್ಯಸರಾಗಿ ರಾಜೇಶ, ಬಸವರಾಜ ಬೆನಕನಹಳ್ಳಿ ಇದೆ ಸಂದರ್ಭದಲ್ಲಿ ಸರ್ವರನ್ನು ಶಾಲು ಹೊದಿಸಿ ಸನ್ಮಾಸಿಸಲಾಯಿತು.
ಈ ಸಂದರ್ಭದಲ್ಲಿ ಗಿರಿನಾಡು ಟ್ಯಾಕ್ಸಿ ಚಾಲಕರ ಸಂಘದ ಅಧ್ಯಕ್ಷ ಬಸವರಾಜ ಇಟಗಿ, ಸಾಬ್ಬಯ್ಯ ಗುತ್ತೇದಾರ, ಶರಣು ನಾರಯಣಪೇಟ, ಶರಣು ಜೊತಾ, ಬನ್ನಪ್ಪ, ಕಾಡಪ್ಪ, ಆಶೊಕ, ಜಮಲ್, ಸುನಿಲ್, ಯಂಕಣಗೌಡ, ವಿಜ್ಜು, ನಬಿ, ದೇವು, ತಾಯಪ್ಪ, ಗೊವಿಂದ, ಮೆಹೆಬೂಬು, ಭಿಮಶಪ್ಪ, ಮಹೇಶ, ಚಂದ್ರು, ತಿಮ್ಮಣ, ಸಲಿಮ್, ಬಾಬ, ಅಜಿಜ್, ದುರ್ಗಪ್ಪಸೇರಿದಂತೆ ಅನೇಕರು ಇದ್ದರು.