ನ್ಯಾಯವಾದಿ ಕಲ್ಯಾಣಪ್ಪ ವಾಗ್ದರೆ ನೇಮಕ

ನ್ಯಾಯವಾದಿ ಕಲ್ಯಾಣಪ್ಪ ವಾಗ್ದರೆ ನೇಮಕ
ಕಲಬುರಗಿ; ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಶರಣಕುಮಾರ್ ಮೋದಿ ಅವರು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕಲ್ಬುರ್ಗಿ ಜಿಲ್ಲೆ ಕಾನೂನು ಘಟಕದ ಉಪಾಧ್ಯಕ್ಷರಾಗಿ ನ್ಯಾಯವಾದಿ ಕಲ್ಯಾಣಪ್ಪ ವಾಗ್ದರೆ ಇವರನ್ನು ನೇಮಕ ಮಾಡಲಾಗಿದೆ ಎಂದು ಮೋದಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.