ಡಾ.ಬಾಬಾಸಾಹೇಬ ಅಂಬೇಡ್ಕರವರ 135 ನೇ ಜಯಂತ್ಯೋತ್ಸವದ ಅಧ್ಯಕ್ಷರಾಗಿ ಸೂರ್ಯಕಾಂತ ಸಾಲೇಗಾಂವ ಆಯ್ಕೆ

ಡಾ.ಬಾಬಾಸಾಹೇಬ ಅಂಬೇಡ್ಕರವರ 135 ನೇ ಜಯಂತ್ಯೋತ್ಸವದ ಅಧ್ಯಕ್ಷರಾಗಿ ಸೂರ್ಯಕಾಂತ ಸಾಲೇಗಾಂವ ಆಯ್ಕೆ

ಡಾ.ಬಾಬಾಸಾಹೇಬ ಅಂಬೇಡ್ಕರವರ 135 ನೇ ಜಯಂತ್ಯೋತ್ಸವದ ಅಧ್ಯಕ್ಷರಾಗಿ ಸೂರ್ಯಕಾಂತ ಸಾಲೇಗಾಂವ ಆಯ್ಕೆ

ಆಳಂದ: ಪಟ್ಟಣದ ಭೀಮನಗರದ ಬುದ್ಧ ವಿಹಾರದಲ್ಲಿ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ.ಬಿ. ಆರ್ .ಅಂಬೇಡ್ಕರರವರ 135ನೇ ಜಯಂತ್ಯೋತ್ಸವದ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಕುರಿತು ಸಭೆ ನಡೆಯಿತು.

ಹಿರಿಯರಾದ ಸೂರ್ಯಕಾಂತ ಸಾಲೇಗಾಂವ ಅವರನ್ನು ಅಧ್ಯಕ್ಷರಾಗಿ. ಉಪಾಧ್ಯಕ್ಷರಾಗಿ ಹಿರಿಯರಾದ ಗಂಗಾರಾಮ ಮುದಗಲೆ .ಖಜಾಂಚಿಯಾಗಿಪಾಂಡುರಂಗ ಮೊದಲೆ ಕಾರ್ಯದರ್ಶಿಯಾಗಿ .ದಯಾನಂದ ಸಾಲೇಗಾಂವ ಸಹ ಕಾರ್ಯದರ್ಶಿಯಾಗಿ ಲಕ್ಷ್ಮಣ ಝಳಕಿಕರ್.ಸಂಘಟನಾ ಕಾರ್ಯದರ್ಶಿಯಾಗಿ ಚಂದ್ರು ಜಂಗಲೆ.ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ಶಿವಪುತ್ರ ನಡಗೇರಿಯವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ವರದಿ ಡಾ. ಅವಿನಾಶ.S.ದೇವನೂರ .