ಕಲಬುರಗಿ ನಗರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಅದ್ದೂರಿ ಆಚರಣೆ
ಕಲಬುರಗಿ ನಗರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಅದ್ದೂರಿ ಆಚರಣೆ
ಕಲಬುರಗಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಜಿಲ್ಲಾ ಯಾದವ ಸಂಘದ ವತಿಯಿಂದ ಪೂರ್ವಭಾವಿ ಸಭೆ ಜರುಗಿತು.
ಅಗಸ್ಟ್ 26 ರಂದು ಬೆಳಿಗ್ಗೆ 9 ಗಂಟೆಗೆ ಸರ್ದಾರ್ ವಲ್ಲಭಭಾಯ್ ಪಟೇಲ್ ವೃತ್ತದಿಂದ ಪಂಡಿತ್ ರಂಗ ಮಂದಿರದವರೆಗೆ ಶ್ರೀ ಕೃಷ್ಣನ ಭಾವಚಿತ್ರ ಭವ್ಯ ಮೆರವಣಿಗೆ ನಡೆಯಲಿದೆ , ನಂತರ ನೂತನ ಡಾಕ್ಟರೆಟ್ ಪದವಿ ಪಡೆದವರಿಗೆ, ಸರ್ಕಾರಿ ಸೇವೆಯಲ್ಲಿ ಸೇರಿದವರಿಗೂ, ನಿವೃತ್ತಿ ಹೊಂದಿದವರಿಗೆ ಗೌರವಿಸಿ ಸನ್ಮಾನಿಸಲಾಗುವುದು, ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೋಳ್ಳಲಾಗುವುದು. ಎಂದು ಸಭೆಯಲ್ಲಿ ಚರ್ಚಿಸಿದರು,
ಸನ್ಮಾನ ಮತ್ತು ಪುರಸ್ಕಾರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ 9480400777 ಪರಮೇಶ್ವರ್ ಶಿಂಧೆ, 9845367557 ರಘುನಾಥ್ ಭಂಡಾರಿ, 9449044405 ವಿಷ್ಣು ಭಂಡಾರಿ, ಎಸ್ ಎಸ್ ಕುಲಕಣ ð 9449849048 ಹಾಗೂ ಆರ್ ಆರ್ ಯಾದವ 9945267599 ಅವರನ್ನು ಸಂಪರ್ಕಿಸಬಹುದು.
ಈ ಸಭೆಯಲ್ಲಿ ಸಂಘದ ಅಧ್ಯಕ್ಷ ರವಿ ಉದನೂರ, ಉಪಾಧ್ಯಕ್ಷರಾದ ಎಸ್ ಎಸ್ ಪಲಕಣ , ಆರ್ ಆರ್ ಯಾದವ, ಕಾರ್ಯದರ್ಶಿ ಶ್ರೀಮಂತ ಯಾದವ, ಚಿಂಚೋಳಿಯಿಂದ ಪದ್ಮಾಕರ ಗೋವಿಂದಪ್ಪ ಸೇಡಂ, ರಘುನಾಥ್ ಭಂಡಾರೆ, ವಿಷ್ಣು ಭಾಂಡರೆ, ಭಗವಾನ್ ಯಾದವ, ಪವನಕುಮಾರ್ ಶಿಂಧೆ, ಸಿದ್ದು ಉದನೂರ್, ವೆಂಕಟೇಶ್ ಕುಂದಾ, ಭೀಮಾಶಂಕರ ಯಾದವ, ಲಕ್ಷ್ಮೀಕಾಂತ್ ಯಾದವ, ಮಲ್ಲಿಕಾರ್ಜುನ ಉದನೂರ, ಕೃಷ್ಣ ಉದನೂರ, ಜೇವರ್ಗಿಯಿಂದ ಪ್ರಭು ಯಾದವ, ಕಲ್ಲಪ್ಪ ಯಾದವ, ದಶರಥ ಪೇಠಶಿರೂರ ಸೇರಿದಂತೆ ನೂರಾರು ಯಾದವ ಬಂಧುಗಳು ಸಭೆಯಲ್ಲಿ ಭಾಗವಹಿಸುವರು ಎಂದು ಜಿಲ್ಲಾ ಯಾದವ ಸಂಘದ ಕಾರ್ಯದರ್ಶಿಗಳಾದ ಕಲ್ಲಪ್ಪ ಎಸ್ ಯಾದವ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.