ಆಳಂದ || 69 ನೇ ಧಮ್ಮ ಚಕ್ರಪ್ರವರ್ತನ

ಆಳಂದ || 69 ನೇ ಧಮ್ಮ ಚಕ್ರಪ್ರವರ್ತನ
ಆಳಂದ ಪಟ್ಟಣದ ಹೊರವಲಯದಲ್ಲಿರುವ ಸಿದ್ದಾರ್ಥ ದೀಕ್ಷಾ ಭೂಮಿಯಲ್ಲಿ 69 ನೇ ಧಮ್ಮ ಚಕ್ರಪ್ರವರ್ತನ
ದಿನಾಚರಣೆ ಪ್ರಯುಕ್ತ ಮಾಜಿ ಶಾಸಕ ಶುಭಾಷ ಆರ್ ಗುತ್ತೇದಾರ್ ನೇತೃತ್ವದಲ್ಲಿ ಬುದ್ಧವಂದನೆ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಕಂದಗೊಳೆ,ಶಿವಪುತ್ರ ನಡಗೇರಿ,ಕಿಟ್ಟಿ ಸಾಲೇಗಾವ,ಪ್ರಕಾಶ್ ತೋಳೆ ,ಸುನಿಲ್ ಹಿರೋಳಿಕರ್,ಪ್ರಸಾದ್ ಸಿಂಗೆ,ಸಂಜಯ್ ನಾಯಕ್,ಫಯಾಜ್ ಪಟೇಲ್,ಸುನಿಲ್ ತಳ್ಕೇರಿ,ಮುಂತಾದವರು ಉಪಸ್ಥಿತರಿದ್ದರು
ವರದಿ ಡಾ . ಅವಿನಾಶ S ದೇವನೂರ