ಭೋವಿ (ವಡ್ಡರ) ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ , ಸಾಧಕರಿಗೆ ಪ್ರತಿಭಾ ಪುರಸ್ಕಾರ

ಭೋವಿ (ವಡ್ಡರ) ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ , ಸಾಧಕರಿಗೆ ಪ್ರತಿಭಾ ಪುರಸ್ಕಾರ

ಭೋವಿ (ವಡ್ಡರ) ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ , ಸಾಧಕರಿಗೆ ಪ್ರತಿಭಾ ಪುರಸ್ಕಾರ

ಕಲಬುರಗಿ: ನಗರದ ಇನ್‌ಸ್ಟಿಟ್ಯೂಟ್ ಆಫ್ ಇಂಜನಿಯರ್ಸ್, ವಿಶ್ವೇಶ್ವರಯ್ಯ ಭವನದಲ್ಲಿ ಜಿಲ್ಲಾ ಭೋವಿ (ವಡ್ಡರ) ಸಮಾಜ (ರಿ) ಕಲಬುರಗಿ ಹಾಗೂ ಶ್ರೀ ಸಿದ್ದರಾಮೇಶ್ವರ ಸರಕಾರಿ, ಅರೆ ಸರಕಾರಿ ಮತ್ತು ನಿವೃತ್ತ ನೌಕರರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಭೋವಿ (ವಡ್ಡರ) ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ಸಾಧಕರಿಗೆ ಪ್ರತಿಭಾ ಪುರಸ್ಕಾರ' ಸಮಾರಂಭ ಜರುಗಿತು. ಈ ಸಂದರ್ಭದಲ್ಲಿ ಲಿಂಗಸೂಗುರ ಶಾಸಕ ಮಾನಪ್ಪ ವಜ್ಜಲ, ಜಿಲ್ಲಾ ಭೋವಿ ವಡ್ಡರ ಸಮಾಜದ ಅಧ್ಯಕ್ಷರಾದ ಗುಂಡಪ್ಪ ಸಾಳುಂಕೆ, ಡಾ. ರವಿಂದ್ರ ಕುಂಬಾರ, ಚಂಪಾಬಾಯಿ ಮೇಸ್ರಿö್ತ, ಹೊನ್ನಮ್ಮ ಬಾಬು ಹಾಗರಗಾ, ರಾಜೇಶ ಹಿಪ್ಪರಗಿ, ಬಸವರಾಜ ಶಹಾಬಾದಕರ್, ರಾಮು ನಂದೂರ, ಸಿದ್ರಾಮ ದಂಡಗುಲಕರ್, ಪ್ರೊ. ಸುಲೋಚನಾ ಮುದಗಲ್, ಲಿಂಗಣ್ಣ ದೇವಕರ, ತಿಪ್ಪಣ್ಣ ಒಡೆಯರಾಜ, ರಾಮಯ್ಯ ಪೂಜಾರಿ, ರಾಜು ಎಂಪುರೆ, ರಾಜು ಗುತ್ತೇದಾರ, ಡಾ.ಶರಣಪ್ಪ ಗುಂಡಗುರ್ತಿ, ಡಾ.ಶರಣಪ್ಪ ಗುಂಡಗುರ್ತಿ, ರಾಜೇಶ ಹಿಪ್ಪರಗಿ, ಪ್ರೋ ಸುಲೋಚನಾ ಮುದಗಲ್, ದಿಲೀಪ ಜಾಧವ, ಶಾಂತರೆಡ್ಡಿ ದಂಡಗುಲಕರ್, ಭಗವಾನ ದಂಡಗುಲಕರ್, ಭೀಮಶ್ಯಾ ಡಿ, ವೆಂಕಟೇಶ, ಶ್ರೀಕಾಂತ, ಶರಣಪ್ಪ, ಶ್ರೀಶೈಲ್, ಗುಂಡಪ್ಪ, ಜಿ.ಶಿವಶಂಕರ, ಕೃಷ್ಣ ಕುಶಾಳಕರ್, ನಾಗೇಶ ಗೊಬ್ಬುರ, ಮೌನೇಶ, ಸುರೇಶ ಕುಶಾಳಕರ ಸೇರಿದಂತೆ ಇನ್ನಿತರರಿದ್ದರು.