ಡಾ. ಬಿ ಆರ್ ಅಂಬೇಡ್ಕರ್ ಬಿಳವಾರ ಬಾಲಕಿಯರ ವಸತಿ ಶಾಲೆಗೆ ಮಹಿಳಾ ಕರಾಟೆ ಶಿಕ್ಷಕರಿಗಾಗಿ ಅರ್ಜಿ ಆಹ್ವಾನ

ಡಾ. ಬಿ ಆರ್ ಅಂಬೇಡ್ಕರ್  ಬಿಳವಾರ ಬಾಲಕಿಯರ ವಸತಿ ಶಾಲೆಗೆ ಮಹಿಳಾ ಕರಾಟೆ ಶಿಕ್ಷಕರಿಗಾಗಿ ಅರ್ಜಿ ಆಹ್ವಾನ

ಡಾ. ಬಿ ಆರ್ ಅಂಬೇಡ್ಕರ್ ಬಿಳವಾರ ಬಾಲಕಿಯರ ವಸತಿ ಶಾಲೆಗೆ ಮಹಿಳಾ ಕರಾಟೆ ಶಿಕ್ಷಕರಿಗಾಗಿ ಅರ್ಜಿ ಆಹ್ವಾನ

 ಕಲ್ಬುರ್ಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಬಿಳವಾರ ಗ್ರಾಮದ ಡಾ ಬಿ ಆರ್ ಅಂಬೇಡ್ಕರ್ ವಸತಿ ಶಾಲೆ(sc812)ಗೆ ನುರಿತ ಮಹಿಳಾ ಕರಾಟೆ ಶಿಕ್ಷಕರಿಂದ ವಿದ್ಯಾರ್ಥಿನಿಯರಿಗೆ ಸ್ವಯಂ ರಕ್ಷಣಾ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಸ್ಥಳೀಯರಿಗೆ ಮೊದಲ ಆದ್ಯತೆ ನಿಡಲಾಗುವದೆಂದು

 ಪತ್ರಿಕೆಯಲ್ಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ ಪ್ರಕಟಣೆ ಗೊಂಡ ಒಂದು ವಾರದ ಒಳಗೆ ಆಸಕ್ತ ಕರಾಟೆ ತರಬೇತಿದಾರರು ಯಡ್ರಾಮಿ ತಾಲೂಕಿನ ಬಿಳವಾರ ಗ್ರಾಮದ ಡಾ ಬಿ ಆರ ಅಂಬೇಡ್ಕರ್ ವಸತಿ ಶಾಲೆಯ ಪ್ರಾಂಶುಪಾಲರಿಗೆ ಖುದ್ದಾಗಿ ಭೇಟಿ ನೀಡಬಹುದು ಹೆಚ್ಚಿನ ಮಾಹಿತಿಗಾಗಿ ಪ್ರಾಂಶುಪಾಲರ ದೂರವಾಣಿ ಸಂಖ್ಯೆ 9901939936ಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು ಎಂದು ವಸತಿ ಶಾಲೆಯ ಪ್ರಾಂಶುಪಾಲರು ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ