ಮೂರು ಚಿನ್ನದ ಪದಕ ಪಡೆದ ರೈತನ ಮಗ ಸುನೀಲ್ ಬಸಣ್ಣ ಶಹಾಬಾದಿ

ಮೂರು ಚಿನ್ನದ ಪದಕ ಪಡೆದ ರೈತನ ಮಗ ಸುನೀಲ್ ಬಸಣ್ಣ ಶಹಾಬಾದಿ

ಮೂರು ಚಿನ್ನದ ಪದಕ ಪಡೆದ ರೈತನ ಮಗ ಸುನೀಲ್ ಬಸಣ್ಣ ಶಹಾಬಾದಿ

ಸುನೀಲ್ ಬಸಣ್ಣ ಶಹಾಬಾದಿ ಮೂಲತಃ ಕಲಬುರಗಿ ಜಿಲ್ಲೆಯ ಆಫಜಲಪುರ ತಾಲ್ಲೂಕಿನ ಉಮಗ್ರ ಗ್ರಾಮದ ಬಸಣ್ಣ ತೇಜೂಬಾಯಿ ಶಹಾಬಾದಿ ಇವರು ಕೃಷಿಯಲ್ಲೇ ಜೀವನ ಮಾಡಿ ಬದುಕುತ್ತಿದ್ದಾರೆ, ಮಳೆ ಆಶ್ರಿತ ಬೆಳೆಯಲ್ಲಿ ಬದುಕು ಕಟ್ಟಿಕೊಂಡು ಅದರಲ್ಲಿಯೇ ಮಕ್ಕಳ ವಿದ್ಯಾಭ್ಯಾಸವನ್ನು ಮಾಡಿಸಬೇಕು ಎಂದು ಬಡತನದಲ್ಲಿಯೇ ಮಗನನ್ನು ವಿದ್ಯೆ ಕಲಿಸಿದ ತಂದೆ.

 ಛಲದಿಂದ ಓದಿದ ಸುನಿಲ್ ಬಸಣ್ಣ ಶಾಹಾಬಾದಿ ಅವರು ಗುಲ್ಬರ್ಗ ವಿಶ್ವ ವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದಲ್ಲಿ ಎಂ.ಎ. ಕನ್ನಡ &ಜಾನಪದ ಸ್ನಾತೋತ್ತರ ಪದವಿಯಲ್ಲಿ ೩ ಚಿನ್ನದ ಪದಕಗಳನ್ನು ಪಡೆದು ಹುಟ್ಟಿದ ಊರಿಗೂ ತಂದೆ ತಾಯಿಗೂ ಮತ್ತು ಜಿಲ್ಲೆಗೆ ಮಾದರಿ ಯಾಗಿದ್ದಾರೆ.