ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ಕಲಬುರಗಿ ಜಿಲ್ಲಾ ಘಟಕ ಪದಾಧಿಕಾರಿಗಳ ಆಯ್ಕೆ

ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ಕಲಬುರಗಿ ಜಿಲ್ಲಾ ಘಟಕ  ಪದಾಧಿಕಾರಿಗಳ ಆಯ್ಕೆ

ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ಕಲಬುರಗಿ ಜಿಲ್ಲಾ ಘಟಕ ಪದಾಧಿಕಾರಿಗಳ ಆಯ್ಕೆ

ಕಲಬುರಗಿ: ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ರೋಶನಿ ಗೌಡ ಅವರ ಆದೇಶ ಮೇರೆಗೆ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರ ಸಂಘದ ಕಲಬುರಗಿ ಜಿಲ್ಲಾ ಘಟಕ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಜಿಲ್ಲಾಧ್ಯಕ್ಷರಾದ ರೇಣುಕಾ ಆರ್ ಡಾಂಗೆ ಅವರ ನೇತೃತ್ವದಲ್ಲಿ ಕಲಬುರಗಿಯಲ್ಲಿ ಅಧಿಕೃತವಾಗಿ ಹಾಗೂ ಬೈಲಾ ನಿಯಮದ ಪ್ರಕಾರ ಪಾರದರ್ಶಕವಾಗಿ ಸರ್ವಾನು ಮತದಿಂದ ವಿವಿಧ ಇಲಾಖೆಗಳ ಸರಕಾರಿ ಮಹಿಳಾ ನೌಕರರಿಗೆ ನೇಮಕ ಮಾಡಲಾಯಿತು.

(ರಜನಿ ಪಾಟೀಲ ಶಿಕ್ಷಣ ಇಲಾಖೆ - ಪ್ರಧಾನ ಕಾರ್ಯದರ್ಶಿ), (ಮಂದಾಕಿನಿ ಬಂಡೆ-ಹಿAದುಳಿದ ವರ್ಗಗಳ ಇಲಾಖೆ ಕೋಶಾಧ್ಯಕ್ಷೆ), (ರೇಣುಕಾ ಮೇಲ್ಕುಂದಿ-ವೈದ್ಯಕೀಯ ಇಲಾಖೆ ಗೌರವಾಧ್ಯಕ್ಷೆ), (ಸುರೇಖಾ ಅಂಕಲಗಿ ಕೃಷಿ ಇಲಾಖೆ - ರಾಜ್ಯ ಪರಿಷತ್ ಸದಸ್ಯೆ), ಅನಿತಾ ರೆಡ್ಡಿ ನ್ಯಾಯಾಂಗ ಇಲಾಖೆ - ಹಿರಿಯ ಉಪಾಧ್ಯಕ್ಷರು), (ಶೋಭಾ ಪಾಟೀಲ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ - ಉಪಾಧ್ಯಕ್ಷರು), (ಶಾರದಾ ಔಟೆ ಮಹಿಳಾ ಹಾಗೂ ಶಿಶುಕಲ್ಯಾಣ ಇಲಾಖೆ ಸಹ ಕಾರ್ಯದರ್ಶಿ), (ಡಾ. ಸಂಧ್ಯಾ ಕುಲಕರ್ಣಿ ಪಶು ಸಂಗೋಪನ ಇಲಾಖೆ - ಸಹ ಕಾರ್ಯದರ್ಶಿ), (ನಾಗಮ್ಮ ಕಂಬಾರ್ ಖಜಾನೆ ಇಲಾಖೆ - ಸಹ ಕಾರದರ್ಶಿ), (ಗಿರಿಜಾ ಕಾಮ್ರೆಡ್ಡಿ ಲೋಕೋಪಯೋಗಿ ಇಲಾಖೆ - ಜಿಲ್ಲಾ ಸಂಘಟನಾ ಕಾರ್ಯದರ್ಶಿ), (ಪ್ರಿಯದರ್ಶಿನಿ ಶಿಕ್ಷಣ ಇಲಾಖೆ - ಜಿಲ್ಲಾ ಸಂಘಟನಾ ಕಾರ್ಯದರ್ಶಿ), (ವಿಜಯ ವಿದ್ಯುತ್ ಇಲಾಖೆ - ಜಿಲ್ಲಾ ಸಂಘಟನಾ ಕಾರ್ಯದರ್ಶಿ), (ಶಾಂತಾ ಪಾಟೀಲ ಶಿಕ್ಷಣ ಇಲಾಖೆ - ಜಿಲ್ಲಾ ಸಂಸ್ಕೃತಿಕ ಕಾರ್ಯದರ್ಶಿ), (ರೇಣುಕಾ ಈಳಿಗೆರು ಪಂಚಾಯತ್ ರಾಜ್ ಇಲಾಖೆ - ಜಿಲ್ಲಾ ಸಂಸ್ಕೃತಿಕ ಕಾರ್ಯದರ್ಶಿ), (ಶೋಭಾ ಗಾರಂಪಳ್ಳಿ ದೈಹಿಕ ಶಿಕ್ಷಕರು - ಜಿಲ್ಲಾ ಕ್ರೀಡಾ ಕಾರ್ಯದರ್ಶಿ), (ದಾನಮ್ಮ ಕೊಪ್ಪ ಎಇಇ ನೀರಾವರಿ ಇಲಾಖೆ - ಸಂಘಟನಾ ಕಾರ್ಯದರ್ಶಿ) ಇವರನ್ನು ನೇಮಕ ಮಾಡಲಾಯಿತು.