ಕಲಬುರಗಿ: ಡಿ. 23ರಂದು ರೈತ ಉತ್ಸವ ಸುಗ್ಗಿ ಹಬ್ಬ
ಕಲಬುರಗಿ: ಡಿ. 23ರಂದು ರೈತ ಉತ್ಸವ ಸುಗ್ಗಿ ಹಬ್ಬ
ಡಿ. 23ರಂದು ರೈತ ಉತ್ಸವ ಸುಗ್ಗಿ ಹಬ್ಬ ಹಾಗೂ ಜಿಲ್ಲಾ ಮಟ್ಟದ ರೈತರ ಸಮಾವೇಶ ಮತ್ತು ಸಾಧಕರಿಗೆ ಪ್ರಶಸ್ತಿ ಪ್ರಧಾನ ಸಮಾರಂಭ ಹಮ್ಮಿಕೊಳಲಾಗಿದೆ ಎಂದು ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಕಾರ್ಯದರ್ಶಿ ಡಾ. ಮಲ್ಲಿಕಾರ್ಜುನ ಗಂವ್ಹಾರ ಹೇಳಿದರು. ನಗರದಲ್ಲಿಂದು ಮಾತನಾಡಿದ ಅವರು, ಡಿ. 23ರಂದು ಬೆಳಿಗ್ಗೆ 11.00 ಗಂಟೆಗೆ, ಶ್ರೀ ಶರಣಸವೇಶ್ವರ ಅನುಭವ ಮಂಟಪದಲ್ಲಿ ರೈತ ಉತ್ಸವ ಸುಗ್ಗಿ ಹಬ್ಬ ಹಾಗೂ ಜಿಲ್ಲಾ ಮಟ್ಟದ ರೈತರ ಸಮಾವೇಶ ಮತ್ತು ಸಾಧಕರಿಗೆ ಪ್ರಶಸ್ತಿ ಪ್ರಧಾನ ಸಮಾರಂಭ ಹಮ್ಮಿಕೊಳಲಾಗಿದೆ ಎಂದರು.....