ಅಮ್ಮನ ಸನ್ನಿಧಿಗೆ ಪಾದಯಾತ್ರೆ

ಅಮ್ಮನ ಸನ್ನಿಧಿಗೆ ಪಾದಯಾತ್ರೆ

ಅಮ್ಮನ ಸನ್ನಿಧಿಗೆ ಪಾದಯಾತ್ರೆ

ಕಲಬುರಗಿ : ದತ್ತ ಜಯಂತಿ ನಿಮಿತ್ತ ನಗರದ ಚೌಡೇಶ್ವರಿ ಕಾಲನಿಯ ಮಾತಾ ಮಾಣಿಕೇಶ್ವರಿ ದೇವಸ್ಥಾನದಿಂದ ಸೇಡಂ ತಾಲೂಕಿನ ಯಾನಗುಂದಿಗೆ ಭಕ್ತರು ಸೋಮವಾರ ಪಾದಯಾತ್ರೆ ಆರಂಭಿಸಿದರು. 

ಈ ಸಂದರ್ಭದಲ್ಲಿ ಬಡಾವಣೆಯ ಮುಖಂಡರಾದ ರಾಜು ಸೊನ್ನ, ಶಿವರಾಜ ಕಿರಿಸಾವಳಗಿ, ದಿಲೀಪ್ ಕಿರಿಸಾವಳಗಿ, ಶಿವಶಂಕರ್ ಕೊಪ್ಪಿನ್, ಶರಣಕುಮಾರ್, ಶ್ರಾವಣ ಯಾದವ್, ಗುರುಶರಣ ಜಮಾದಾರ್, ಭೀಮಶಾ ಬೊಮ್ಮನಹಳ್ಳಿ, ಶರಣು ಬೊಮ್ಮನಹಳ್ಳಿ, ದತ್ತು, ವಿಶಾಲ ಜೋಗಿ, ಮುತ್ತು ನಾಟಿಕರ, ಸಂಗು ಹಂಚಿನಾಳ, ಪ್ರಹ್ಲಾದ ಜಮಾದಾರ, ಅರುಣ ಚಿಂಚನಸೂರ್ ಇತರರಿದ್ದರು

.