ಆಳಂದದಲ್ಲಿ ಎಸ್‌ಸಿ/ಎಸ್‌ಟಿ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘದ ಹೊಸ ಪದಾಧಿಕಾರಿಗಳ ಆಯ್ಕೆ

ಆಳಂದದಲ್ಲಿ ಎಸ್‌ಸಿ/ಎಸ್‌ಟಿ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘದ ಹೊಸ ಪದಾಧಿಕಾರಿಗಳ ಆಯ್ಕೆ

ಆಳಂದದಲ್ಲಿ ಎಸ್‌ಸಿ/ಎಸ್‌ಟಿ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘದ ಹೊಸ ಪದಾಧಿಕಾರಿಗಳ ಆಯ್ಕೆ

ಆಳಂದ: ಕರ್ನಾಟಕ ರಾಜ್ಯ ಎಸ್ಸಿ/ಎಸ್ಟಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘ, ಬೆಂಗಳೂರು ಮಾನ್ಯತೆ ಪಡೆದ ಸಂಘದ ಆಳಂದ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಆಳಂದ ಪಟ್ಟಣದ ಪ್ರವಾಸಿ ಮಂದಿರದಲ್ಲಿ 29-11-2025ರಂದು ನಡೆಯಿತು. ತಾಲ್ಲೂಕಿನ ಎಸ್‌ಸಿ/ಎಸ್‌ಟಿ ಶಿಕ್ಷಕರು ಸಭೆಗೆ ಹಾಜರಿದ್ದು, ಮಾರ್ಗದರ್ಶನ ಹಾಗೂ ಸಲಹೆ-ಸೂಚನೆಗಳ ಆಧಾರದ ಮೇಲೆ ಘಟಕವನ್ನು ಮರುರಚಿಸಲಾಯಿತು.

ಸಭೆಯಲ್ಲಿ ಕೆಳಕಂಡಂತೆ ಹೊಸ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು:

1) ಗೌರವ ಅಧ್ಯಕ್ಷರು:

ಶ್ರೀ ಶಂಭುಲಿಂಗ ಸುತಾರ

ಪ್ರಸ್ತಾವ: ಜೀತೇಂದ್ರ ಕೆ. ತಳವಾರ

ಅನುಮೋದನೆ: ಸರ್ವಸದಸ್ಯರು

2) ಅಧ್ಯಕ್ಷರು:

ಶ್ರೀ ಸಂತೋಷ ಕುಮಾರ ನೂಲೆ

ಪ್ರಸ್ತಾವ: ದತ್ತಪ ಸುಳ್ಳನ, ಅಶೋಕ ಗಾಯಕವಾಡ

ಅನುಮೋದನೆ: ಸರ್ವಸದಸ್ಯರು

3) ಉಪಾಧ್ಯಕ್ಷರು:

ಶ್ರೀಮತಿ ಕವಿತಾ ರಾಠೋಡ

ಪ್ರಸ್ತಾವ: ಮಲ್ಲೇಶಿ ರಾಠೋಡ

ಅನುಮೋದನೆ: ಸರ್ವಸದಸ್ಯರು

4) ಪ್ರಧಾನ ಕಾರ್ಯದರ್ಶಿ:

ಶ್ರೀ ಹಣಮಂತ ಪಾತ್ರೆ

ಪ್ರಸ್ತಾವ: ಅಂಬರಾಯ ಕಾಂಬಳೆ

ಅನುಮೋದನೆ: ಸರ್ವಸದಸ್ಯರು

5) ಸಹಕಾರ್ಯದರ್ಶಿ:

ಈರಣ್ಣ ಸೋನಕವಡೆ

ಪ್ರಸ್ತಾವ: ಹಣಮಂತ ಪಾತ್ರೆ

ಅನುಮೋದನೆ: ಸರ್ವಸದಸ್ಯರು

6) ಖಜಾಂಚಿ:

ಶ್ರೀ ಸೂರ್ಯಕಾಂತ ಮಂಡ್ಲೆ

ಪ್ರಸ್ತಾವ: ಜೀತೇಂದ್ರ ಕೆ. ತಳವಾರ

ಅನುಮೋದನೆ: ಸರ್ವಸದಸ್ಯರು

7) ಸಹಕಾರ್ಯದರ್ಶಿ:

ಶ್ರೀಮತಿ ಚಂದ್ರಕಲಾ ಕಾಂಬಳೆ

ಪ್ರಸ್ತಾವ: ಸಾಯಿಬಣ್ಣ ಕಾಂಬಳೆ

ಅನುಮೋದನೆ: ಸರ್ವಸದಸ್ಯರು

8) ಸಂಘಟನಾ ಕಾರ್ಯದರ್ಶಿ:

ಶ್ರೀ ಅನೀಲ ರಾಠೋಡ

ಪ್ರಸ್ತಾವ: ಹಣಮಂತ ಪಾತ್ರೆ

ಅನುಮೋದನೆ: ಸರ್ವಸದಸ್ಯರು

9) ಸಂಯುಕ್ತ ಕಾರ್ಯದರ್ಶಿ:

ಶ್ರೀಮತಿ ರಮಾಬಾಯಿ ಬಿಳಗೆ

ಪ್ರಸ್ತಾವ: ಜೀತೇಂದ್ರ ಕೆ. ತಳವಾರ

ಅನುಮೋದನೆ: ಸರ್ವಸದಸ್ಯರು

10) ಸಂಯುಕ್ತ ಕಾರ್ಯದರ್ಶಿ:

ಶ್ರೀ ಮನೋಜ ಸೋನ್

ಪ್ರಸ್ತಾವ: ಈಶ್ವರ ಹಾರಕೂಡೆ

ಅನುಮೋದನೆ: ಸರ್ವಸದಸ್ಯರು

ಸರ್ವಾನುಮತದಿಂದ ಆಯ್ಕೆಯಾದ ಈ ಯುವ–ಉತ್ಸಾಹಿ ಬಳಗಕ್ಕೆ ರಾಜ್ಯ ಸಂಸ್ಥಾಪಕ ಅಧ್ಯಕ್ಷರು ಶ್ರೀ V.T. ವೇಕಂಟೇಶಯ್ಯ (ಬೆಂಗಳೂರು) ಹಾಗೂ ಕಲಬುರಗಿ ಜಿಲ್ಲಾ ಘಟಕಾಧ್ಯಕ್ಷರು ಜೀತೇಂದ್ರ ಕೆ. ತಳವಾರ ಅಭಿನಂದನೆ ಸಲ್ಲಿಸಿದ್ದಾರೆ.

ವರದಿ: ಡಾ. ಅವಿನಾಶ S. ದೇವನೂರ