ಡಿ.ದೇವರಾಜ ಅರಸು ಅವರ 109 ಜನುಮದಿನದ ಆಚರಣೆ

ಡಿ.ದೇವರಾಜ ಅರಸು ಅವರ 109 ಜನುಮದಿನದ ಆಚರಣೆ

ಡಿ.ದೇವರಾಜ ಅರಸು  109 ಜನುಮದಿನದ ಆಚರಣೆ 

ಕಲಬುರಗಿ: ಜಿಲ್ಲಾಡಳಿತ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಸಂಯುಕ್ತಾಶ್ರಯದಲ್ಲಿ ಇಂದು ನಗರದ ಡಾ.ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ  ಡಿ.ದೇವರಾಜ ಅರಸುರವರ 109ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಶಾಸಕ ಅಲ್ಲಮಪ್ರಭು ಪಾಟೀಲ ಉದ್ಘಾಟಿಸಿ ಮಾತನಾಡಿದರು .

ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಮಹಾನಗರ ಪಾಲಿಕೆ ಮಹಾಪೌರ ಯಲ್ಲಪ್ಪ ನಾಲ್ನೋಡಿ, ಮಹಾಂತೇಶ ಕೌಲಗಿ, ಆನಂದ ವಾರಿಕ್, ಕುಮಾರ ಯಾಧವ, ಡಾ.ಚಂದ್ರಕಲಾ ಬಿದರಿ ಸೇರಿದಂತೆ ಮತ್ತಿತರರು ಇದ್ದರು.