ಸ್ವ ಸಹಾಯ ಸಂಘಗಳು ಸದುಪಯೋಗ ಪಡೆದುಕೊಳ್ಳಿ

ಸ್ವ ಸಹಾಯ ಸಂಘಗಳು ಸದುಪಯೋಗ ಪಡೆದುಕೊಳ್ಳಿ

ಸ್ವ ಸಹಾಯ ಸಂಘಗಳು ಸದುಪಯೋಗ ಪಡೆದುಕೊಳ್ಳಿ 

ಬೀದರ ಜಿಲ್ಲೆಯ ಕಮಲನಗರ ತಾಲೂಕಿನ NRLM ಯೋಜನೆಯಡಿ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಸಂಜೀವಿನಿ ಮಹಿಳಾ ಗ್ರಾಮ ಪಂಚಾಯತ ಮಟ್ಟದ ಒಕ್ಕೂಟದಲ್ಲಿ ವಾರ್ಷಿಕ ಸಾಮಾನ್ಯ ಸಭೆ ಕಾರ್ಯಕ್ರಮ ಮಾಡಲಾಯಿತು ಒಕ್ಕೂಟ ಕಾರ್ಯದರ್ಶಿ ಶ್ರೀಮತಿ ಪ್ರಭಾವತಿ ಮಾಧುರಾವ ಕಾರ್ಯಕ್ರಮ ಉದ್ಘಾಟಿಸಿದರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ವೆಂಕಟೇಶ್ ಭಾಗವಹಿಸಿ ಮಾತನಾಡಿದರು ಸ್ವ ಸಹಾಯ ಸಂಘದ ಮಹಿಳೆಯರು ಸರ್ಕಾರದ ಸೌಲಭ್ಯ ಪಡೆದುಕೊಳ್ಳಲು ತಿಳಿಸಿದರು ಮತ್ತು ಮಡಿವಾಳೆಶ್ವರ ಮಂದಿರದ ಅಧ್ಯಕ್ಷರಾದ ಶ್ರೀ ದೆವೆಂದ್ರ ರವರು ಮಾತನಾಡಿ ಸಾಲ ತೆಗೆದುಕೊಂಡು ಸರಿಯಾಗಿ ಮರುಪಾವತಿ ಮಾಡಿ ಗುಂಪಿನಲ್ಲಿ ಒಗ್ಗುಟ ಇರಬೇಕು ಮತ್ತು ಗ್ರಾಮದ ಯುವಕರಾದ ಸಂಗಮೇಶ ರವರು ಭಾಗವಹಿಸಿ ಎಲ್ಲಾ ಕಾರ್ಯಕ್ರಮಗಳು ಮಹಿಳೆಯರಿಗೆ ಸರ್ಕಾರ ಒದಗಿಸಿ ಕೊಡುತ್ತಿದೆ ಅದಕ್ಕಾಗಿ ತಾವೆಲ್ಲರೂ ಸ್ವ ಸಹಾಯ ಸಂಘಗಳ ಮುರಿದುಕೊಳ್ಳಬೇಡಿ ಎಂದು ತಿಳಿಸಿದರು ಗ್ರಾಮದ ಹಿರಿಯರು ಶಿವಕುಮಾರ್ ಪಾಟಿಲ ರಾಮಪುರೆ ಮತ್ತು ಪಂಚಾಯತ್ ಕಾರ್ಯದರ್ಶಿ ಶ್ರೀ ಬಂಡಯ್ಯ ಸ್ವಾಮಿ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರು ಕುಮಾರಿ ಕವಿತಾ ಬಿರಾದಾರವರು ಪ್ರಾಸ್ತಾವಿಕವಾಗಿ ಮಾತನಾಡಿದರು ಸಂಪನ್ಮೂಲ ವ್ಯಕ್ತಿಯಾಗಿ ಸಂಗೀತಾ ರವರು ನಿರುಪಿಸಿದರ ಪ್ರಮೋದ ಜಾಂತಿಕರ MBK ಪುಷ್ಪಾ LCRP ಶಕುಂತಲಾ, ಪಶು ಸಖಿ ಸುನಿತಾ ಸ್ವ ಸಹಾಯ ಸಂಘದ ಮಹಿಳೆಯರು ಭಾಗವಹಿಸಿದ್ದರು ಒಕ್ಕೂಟ ಕಾರ್ಯದರ್ಶಿ ಶ್ರೀಮತಿ ಪ್ರಭಾವತಿ ರವರು ಸಾಮಾನ್ಯ ಸಭೆಯ ವರದಿ ಮಂಡಿಸಿದರು