ವೇದಕುಮಾರ ಪ್ರಜಾಪತಿಗೆ ಮಾತೃ ವಿಯೋಗ

ವೇದಕುಮಾರ ಪ್ರಜಾಪತಿಗೆ ಮಾತೃ ವಿಯೋಗ
ನಿಧನ ವಾರ್ತೆ
ಕಲಬುರಗಿ ನಗರದ ದುಬೈ ಕಾಲೋನಿ, ಶಹಾಬಜಾರ ನಿವಾಸಿ ನಾಗಮ್ಮ ದತ್ತು ಕುಂಬಾರ (ವಯಸ್ಸು 75) ಅವರು ಇಂದು ನಿಧನರಾಗಿದ್ದಾರೆ.
ಅವರು ಕನ್ನಡ ಸಾಹಿತ್ಯ ಪರಿಷತ್ ಕಲಬುರಗಿಯ ಮಾಜಿ ಜಿಲ್ಲಾ ಗೌರವ ಕಾರ್ಯದರ್ಶಿ ಹಾಗೂ ಗುಲ್ಬರ್ಗಾ ವಿಶ್ವವಿದ್ಯಾಲಯದ ಉದ್ಯೋಗಿ ವೇದಕುಮಾರ ಪ್ರಜಾಪತಿ ಅವರ ತಾಯಿಯಾಗಿದ್ದಾರೆ.
ಮೃತರ ಅಂತ್ಯ ಸಂಸ್ಕಾರವನ್ನು ದಿನಾಂಕ 21-10-2025 ,ಇಂದು ಸಂಜೆ 4 ಗಂಟೆಗೆ ಶಹಾಬಜಾರ ರುದ್ರಭೂಮಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.