ಕಲಬುರಗಿಯಲ್ಲಿ ಪ್ರಥಮ ಬಾರಿಗೆ IIT & JEE NEET ತರಬೇತಿ ಕೇಂದ್ರ ಪ್ರಾರಂಭ

ಕಲಬುರಗಿಯಲ್ಲಿ ಪ್ರಥಮ ಬಾರಿಗೆ IIT & JEE NEET ತರಬೇತಿ ಕೇಂದ್ರ ಪ್ರಾರಂಭ
ಕಲಬುರಗಿ : ಕಲಬುರಗಿಯಲ್ಲಿ ಪ್ರಥಮ್ ಬಾರಿಗೆ ಐಡಿಯಲ್ ಹಾಗು ವೀಟ್ಜೀಯಾ ಭಾಗಿತ್ವದಲಿ IIT & JEE NEET ತರಬೇತಿ ಕೇಂದ್ರಪ್ರಾರಂಬಿಸುಲಾಗುತಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಂಸ್ಥೆ ಅಧ್ಯಕ್ಷ ಮುಜಾಹಿದ ಪಾಷಾ ಖುರೇಷಿ ಹೇಳಿದರು
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಲ್ಯಾಣ ಕರ್ನಾಟಕದಲ್ಲಿ ಒಂದು ಹೊಸ ಬದಲಾವಣೆಯನ್ನು ತರಲು ನಾವು ವಿಚಾರಿಸಿದ್ದು,
ಈ ಭಾಗದ ವಿದ್ಯಾರ್ಥಿಗಳಿಗೆ ತರೆಬೇತಿ ನೀಡಿ ಹಿಂದುಳಿದ ಭಾಗದ ಹಣೆಪಟ್ಟಿಯನ್ನು ಶೈಕ್ಷಣಿಕ ಹಿನ್ನಲೆಯಲ್ಲಿ ತೆಗೆದುಹಾಕಲು ನಮ್ಮ ಸಂಸ್ಥೆಯ ಗುರಿಯಾಗಿದೆ ಎಂದರು.
ಕಲ್ಯಾಣ ಕರ್ನಾಟಕ ಶರಣರ ನಾಡು, ಅಣ್ಣ ಬಸವಣ್ಣ,ಶರಣಬಸವೇಶ್ವರ , ಖಾಜಾ ಬಂದೇನವಾಜ ಇವರು ನಡೆದಾಡಿದಂತಹ ಪುಣ್ಯ ಭೂಮಿ ಕಲಬುರಗಿಯಲ್ಲಿ ಪ್ರಥಮ್ ಬಾರಿಗೆ ಐಡಿಯಲ್ ಹಾಗು ವೀಟ್ಜೀಯಾ ಸಹಭಾಗಿತ್ವದಲಿ IIT & JEE NEET ತರಬೇತಿ ಕೇಂದ್ರ ಪ್ರಸ್ತುತ ಪ್ರಾರಂಭ ಮಾಡಲಾಗುತ್ತದೆ.
ನಗರದ ಹಳೆಯ ಜೇವರ್ಗಿ ರಸ್ತೆಯಲ್ಲಿನ ವಿ ಜೆ ಕಾಂಪ್ಲೆಕ್ಸ್ ,ನಲ್ಲಿ ಕೆಲವೇ ದಿನಗಳಲ್ಲಿ ಪ್ರಾರಂಬಿಸುಲಾಗುತಿದೆ.
ವಿಶೇಷವಾಗಿ ವಂಶಿ ಕೃಷ್ಣ ರವರ ತರಬೇತಿಯು IIT ಹಾಗೂ IIM ಕಲಿತಂತಹ ಹಾಗೂ ಹೈದೆರಾಬಾದ ನಲಿನ ಪ್ರತಿಷ್ಠಿತ ಸಂಸ್ಥೆಯಲ್ಲಿ ಸುಮಾರು ೨೦ ವರ್ಷ ತರಬೇತಿಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ ಅನುಭವ ಇದೆ. ತಮ್ಮ ಸ್ವಂತ ವಿಟ್ಜೀ ಹೆಸರಿನ ೨೦೧೯ ರಿಂದ ಇಂದಿನವರೆಗೆ ಯಶಶ್ವಿಯಾಗಿ ಮೂರೂ ಸಂಸ್ಥೆ ನಡೆಸುತ್ತಿದ್ದಾರೆ. ಜೊತೆಗೆ ಅನೇಕ ಶಾಲೆಗಳಲ್ಲಿ ತರೆಬೇತಿ ನೀಡುತಿದ್ದಾರೆ.
ಐಡಿಯಲ್ ಸಂಸ್ಥೆಯು ೨೦೦೧ ರಿಂದ ಹಾಗೂ ೧೯೯೩ ರಿಂದ ಈ ಸಂಸ್ಥೆಗಳು ಶ್ರೀ ಮುಜಾಹಿದ್ ಪಾಶಾ ಖುರೇಷಿ ಯ ಅಧೀನದಲ್ಲಿ ಮುನ್ನೆಡಿಸುತಿದ್ದಾರೆ.
ಬಸವಕಲ್ಯಾಣದಲ್ಲಿ ೨೦೧೮ ನೇ ಸಾಲಿನಿಂದ NEET ತರಬೇತಿಯೊಂದಿಗೆ ಅತ್ಯಂತ ಕಡಿಮೆ ವಿದ್ಯಾಥ್ರಿಗಳೊಂದಿಗೆ ಪ್ರಾರಂಭಿಸಿ ಯಶಸ್ವಿಯಾಗಿ ಮುನ್ನೆಡಿಸುತಿದ್ದಾರೆ. ಕಲ್ಬುರ್ಗಿ ನಗರದ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಅವರು ಹೇಳಿದರು.ಸಿ.ಇ.ಓ.ವಾಣಿ ಕೃಷ್ಣ, ಆಡಳಿತ ಅಧಿಕಾರಿ ಜಮೀರ, ಸಂಯೋಜಕ ಶಾಂತಲಿಂಗ ಮಠಪತಿ, ವ್ಯವಸ್ಥಾಪಕ ನಿರ್ದೇಶಕ ಮುಸ್ತಾಹಿದ ಜಮೀರ ಉಪಸ್ಥಿತರಿದ್ದರು.