ದಸರಾ ಹಬ್ಬ

ದಸರಾ ಹಬ್ಬ

ದಸರಾ ಹಬ್ಬ

ಹಬ್ಬ ಹಬ್ಬ ಹಬ್ಬ 

ಬಂತು ದಸರಾ ಹಬ್ಬ 

ಕನ್ನಡ ನಾಡ ಹಬ್ಬ 

ನಮ್ಮ ಹೆಮ್ಮೆಯ ಹಬ್ಬ 

ಸಂಸ್ಕ್ತೃತಿ ಕಲೆಗಳ ಹಬ್ಬ 

ನವದುರ್ಗೆ ಪೂಜೆಯ ಹಬ್ಬ 

ಜಂಬೂಸವಾರಿ ಮೋಜಿನ ಹಬ್ಬ 

ನಮ್ಮಯ ಧಾರ್ಮಿಕ ಹಬ್ಬ 

ಬನ್ನಿ ಮುಡಿಯುವ ಹಬ್ಬ

ಆಯುಧ ಪೂಜೆಯ ಹಬ್ಬ 

ಸ್ನೇಹ ಹಂಚುವ ಹಬ್ಬ 

ಭಾವೈಕ್ಯತೆಯ ಹಬ್ಬ 

ದುಷ್ಟರ ಶಿಕ್ಷಿಸುವ ಹಬ್ಬ 

ಶಿಷ್ಟರ ರಕ್ಷಣೆ ಮಾಡುವ ಹಬ್ಬ 

ಕರುಣಾಮಯಿ ಅಂಬೆಯ ಹಬ್ಬ 

ಭಕ್ತರ ಕಾಯುವ ಹಬ್ಬ 

ಹಬ್ಬ ಹಬ್ಬ ಹಬ್ಬ 

ಬಂತು ದಸರಾ ಹಬ್ಬ 

ಕನ್ನಡ ನಾಡ ಹಬ್ಬ 

ನಮ್ಮ ಹೆಮ್ಮೆಯ ಹಬ್ಬ 

     

ಪ್ರೊ.ಶೋಭಾದೇವಿ ಚೆಕ್ಕಿ ಸೇಡಂ