ರಾಜೇಂದ್ರ ಹಿರೇಮಠ ಇವರಿಗೆ ಆದರ್ಶ ಶಿಕ್ಷಕ ಪುರಸ್ಕಾರ..

ರಾಜೇಂದ್ರ ಹಿರೇಮಠ ಇವರಿಗೆ ಆದರ್ಶ ಶಿಕ್ಷಕ ಪುರಸ್ಕಾರ..
ರಾಜೇಂದ್ರ ಹಿರೇಮಠ ಇವರಿಗೆ ಆದರ್ಶ ಶಿಕ್ಷಕ ಪುರಸ್ಕಾರ..

ರಾಜೇಂದ್ರ ಹಿರೇಮಠ ಇವರಿಗೆ ಆದರ್ಶ ಶಿಕ್ಷಕ ಪುರಸ್ಕಾರ..

ಜತ್ತ:ತಾಲೂಕಿನ ಶ್ರೀ ಸಿದ್ದೇಶ್ವರ ಹಾಯಸ್ಕೂಲ ಶಿಕ್ಷಕರೂ ಹಾಗೂ ಯುವ ಸಾಹಿತಿ ರಾಜೇಂದ್ರ ಹಿರೇಮಠ ಯವರಿಗೆ ಲಾಯನ್ಸ್ ಕ್ಲಬ್ ಜತ್ತ ಇವರ ವತಿಯಿಂದ ಲಾಯನ್ಸ್ ಕ್ಲಬ್ ಆದರ್ಶ ಶಿಕ್ಷಕ ಪುರಸ್ಕಾರ ನೀಡಿ ಗೌರವಿಸಲಾಯಿತು.

ಈ ಪ್ರಶಸ್ತಿ ಪ್ರಧಾನ ಸಮಾರಂಭ ಡಾII ಅರಳಿ ಶೈಕ್ಷಣಿಕ ಅವರಣದಲ್ಲಿ ಜರುಗಿತು ಪ್ರಶಸ್ತಿಯು ಸಮ್ಮಾನ ಚಿನ್ಹೆ ಹಾಗೂ ಸಮ್ಮಾನ ಪತ್ರ ಒಳಗೊಂಡಿದೆ. ಪ್ರಶಸ್ತಿಯನ್ನು ಶಾಸಕರಾದ ಗೋಪಿಚಂದ.ಪಡಳ ಕರ ಹಾಗೂ ರಾಜೇಂದ್ರ ಶಹಾ ಇವರ ಶುಭ ಹಸ್ತದಿಂದ ಪ್ರಧಾನ ಮಾಡಲಾಯಿತು. ಸಂಸ್ಥೆಯ ಅಧ್ಯಕ್ಷರಾದ ಡಾ. ಪ್ರವೀಣ ನಾಯಕಶಾಲೆಯ ಶಿಕ್ಷಕ ಹಾಗೂ ಶಿಕ್ಷೆಕೇತರ ಸಿಬ್ಬಂದಿ ವರ್ಗ.ಲಾಯನ್ಸ್ ಕ್ಲಬ್ ಸಂಸ್ಥಾಪಕರಾದ ಡಾ.ರವೀಂದ್ರ ಅರಳಿ ಲಾಯನ್ಸ್ ಕ್ಲಬ್ ಅಧ್ಯಕ್ಷರಾದ ಡಾ.ಬಸಲಿಂಗ ಮಾಳಿ. ದಯಾನಂದ. ಪಾಟೀಲ ಮುಂತಾದವರು ಅಭಿನಂದನೆ ಸಲ್ಲಿಸಿದ್ದಾರೆ.

ಇದೇ ಸಂದಭ೯ದಲ್ಲಿ ಅಲಿ ಅಕಬರ. ಪೀರಜಾದೆ ಚಿನ್ನಪ್ಪ ಹೊತಿ೯ಕರ ಪ್ರಾಚಾರ್ಯ ಸುರೇಶ ಪಾಟೀಲ. ರವೀಂದ್ರ ಹತ್ತಳ್ಳಿ ದಿನಕರ ಪತ೦ಗೆ ರಾಜೇಂದ್ರ ಅರಳಿ ಡಾ.ರೇಣುಕಾ ಅರಳಿ ಮುಂತಾದವರು ಉಪಸ್ಥಿತರಿದ್ದರು..