ಪಿ ಎಂ ಶ್ರೀ ಸರ್ಕಾರಿ ಯೋಜನಾ ಅಡಿಯಲ್ಲಿ ಮಂದೆವಾಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯರಿಗೆ ಸ್ವಯಂ ರಕ್ಷಣಾ ತರಬೇತಿಗೆ ಚಾಲನೆ

ಪಿ ಎಂ ಶ್ರೀ ಸರ್ಕಾರಿ ಯೋಜನಾ ಅಡಿಯಲ್ಲಿ ಮಂದೆವಾಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯರಿಗೆ ಸ್ವಯಂ ರಕ್ಷಣಾ ತರಬೇತಿಗೆ ಚಾಲನೆ
ಜೆವರ್ಗಿ ತಾಲೂಕಿನ ಮಂದೇವಾಲ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯರಿಗೆ ಪಿಎಂ ಶ್ರೀ ಯೋಜನಾ ಅಡಿಯಲ್ಲಿ ಸ್ವಯಂ ರಕ್ಷಣಾ ತರಬೇತಿಗೆ ಚಾಲೆನೆ ನಿಡಲಾಯಿತು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶಾಲೆಯ ಮುಖ್ಯ ಗುರುಗಳು ಹಾಗೂ ಶಾಲೆಯ ಎಲ್ಲಾ ಶಿಕ್ಷಕರು ಮತ್ತು ಶಿಕ್ಷಕಿಯರು ಭಾಗವಹಿಸಿದ್ದರು ಈ ಕಾರ್ಯಕ್ರಮದಲ್ಲಿ ಶಾಲೆಯ ಎಸಡಿಎಂಸಿ ಅಧ್ಯಕ್ಷರು ಮತ್ತು ಜೆವರ್ಗಿ ತಾಲೂಕಿನ ಜೆನ್ನ ಶಿಟೋರಿಯೊ ಕರಾಟೆ ಅಸೋಸಿಯೇಷನ್ ತಾಲೂಕ ಉಪಾಧ್ಯಕ್ಷರಾದ ಅಮರನಾಥ ಮಧುರಕರ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು
ಸ್ವಯಂ ರಕ್ಷಣಾ ಕಲೆಯ ಸದುಪಯೋಗ ಪಡೆದುಕೊಳ್ಳುವಂತೆ ವಿದ್ಯಾರ್ಥಿನಿಯರಿಗೆ ಶಾಲಾ ಶಿಕ್ಷಕ ವರ್ಗದವರು ಕಿವಿಮಾತು ಹೇಳಿದರು