ಜಗತ್ ಬಡಾವಣೆಯಲ್ಲಿ ಶ್ರೀ ಮರಗಮ್ಮ ದೇವಿ ಜಾತ್ರಾ ಮಹೋತ್ಸವಕ್ಕೆ ಶಾಸಕ ಅಲ್ಲಮಪ್ರಭು ಪಾಟೀಲ ಚಾಲನೆ

ಜಗತ್ ಬಡಾವಣೆಯಲ್ಲಿ ಶ್ರೀ ಮರಗಮ್ಮ ದೇವಿ ಜಾತ್ರಾ ಮಹೋತ್ಸವಕ್ಕೆ ಶಾಸಕ ಅಲ್ಲಮಪ್ರಭು ಪಾಟೀಲ ಚಾಲನೆ

ಜಗತ್ ಬಡಾವಣೆಯಲ್ಲಿ ಶ್ರೀ ಮರಗಮ್ಮ ದೇವಿ ಜಾತ್ರಾ ಮಹೋತ್ಸವಕ್ಕೆ ಶಾಸಕ ಅಲ್ಲಮಪ್ರಭು ಪಾಟೀಲ ಚಾಲನೆ

ಕಲಬುರಗಿ ನಗರದ ಜಗತ್ ಬಡಾವಣೆಯಲ್ಲಿರುವ ಶ್ರೀ ಮರಗಮ್ಮ ದೇವಿ ಜಾತ್ರಾ ಮಹೋತ್ಸವವು ಅದ್ದೂರಿಯಾಗಿ ಜರುಗಿತು. 

ನಗರದ ಜಗತ್ ಬಡಾವಣೆಯಲ್ಲಿರುವ ಶ್ರೀ ಮರಗಮ್ಮ ದೇವಿ ಜಾತ್ರಾ ಮಹೋತ್ಸವದಲ್ಲಿ ಭಾಗಿಯಾದ ಶಾಸಕ ಅಲ್ಲಮಪ್ರಭು ಪಾಟೀಲ್ ಅವರು ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿದರು. ಬಡಾವಣೆಯ ಜನರೆಲ್ಲ ಸೇರಿಕೊಂಡು ದೇವಿಗೆ ವಿಷೇಶ ಪೂಜೆ ನೆರವೇರಿಸುವ ಮೂಲಕ ದೇವಿಯ ಕೃಪೆಗೆ ಪಾತ್ರರಾದರು. 

ಬಳಿಕ ಮಾತನಾಡಿದ ಶಾಸಕ ಅಲ್ಲಮಪ್ರಭು ಪಾಟೀಲ್ ಅವರು 200ವರ್ಷಗಳ ಇತಿಹಾಸ ಉಳ್ಳ ಮೂರು ವರ್ಷಕೊಮ್ಮೆ ನಡೆಯುವ ಜಗತ್ ಬಡಾವಣೆಯ ಮರಗಮ್ಮ ದೇವಿ ಜಾತ್ರೆ ಬಡಾವಣೆಯ ಜನ ಸೇರಿಕೊಂಡು ಅದ್ದೂರಿಯಾಗಿ ಆಚರಣೆ ಮಾಡುತ್ತಿರುವುದು ಸಂತೋಷದ ಸಂಗತಿ, ದೇವರು ಸರ್ವರಿಗೂ ಸುಖ ಶಾಂತಿ ನೆಮ್ಮದಿ ನೀಡಿ ಸದಾ ಕಾಪಾಡಲಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ನಿಲಕಂಠರಾವ ಮೂಲಗೆ, ಅಭಿಶೇಕ ಪಾಟೀಲ, ಚನ್ನಬಸಪ್ಪ ಕಾಳಗಿ, ಅಶ್ವಿನ ಸಂಕಾ, ಪ್ರಶಾಂತ ಗುಡ್ಡಾ, ಮಹಾಂತೇಶ ಪಾಟೀಲ, ಜಗದೇವ ಕಮಕನೂರ್, ರಾಜು ಆವಂಟಿ, ವಿಶಾಲ್ ಕವಾಲೆ, ರವಿ, ಶೇಖರ್, ಸಿದ್ದು ಅಪ್ಪಣ್ಣಾ ಗುಡ್ಡಾ, ಶರಣು ಆವಂಟಿಗಿ, ಮಲ್ಲೇಶಪ್ಪ ಸೋಮಾ, ಈರಣ್ಣಾ ಆನೂರ್, ನಾಗರಾಜ ಸೋಮಾ ಸೇರಿದಂತೆ ಜಗತ್ ಬಡಾವಣೆಯ ಅನೇಕ ಮುಖಂಡರು, ಮಹಿಳೇಯರು ಭಕ್ತಾಧಿಗಳು ಭಾಗವಹಿಸಿದ್ದರು

.