ನಿನ್ನವರು ನಿನಗೆ

ನಿನ್ನವರು ನಿನಗೆ

ನಿನ್ನವರು ನಿನಗೆ

ಧನ ಸಹಾಯ ನೀಡಿ

ಸಾಧನೆಗೆ ಪೂರಕವಾಗಿ

ತೆಗೆದುಕೊಂಡ ನಿರ್ಧಾರ

ಅದುವೆ ಒಳ್ಳೆದಾಗಿರಲಿ

ಬಂಧನಕ್ಕೆ ಒಳಗಾಗದೆ ನೀ

ಮುನ್ನುಗ್ಗು ಸದಾ ಜೀವಕ್ಕೆ

ಎಷ್ಟೇ ಪ್ರಯತ್ನ ನಡೆಸಿದರೂ

ವಿಫಲವಾಗದೆ ಜಯವಾಗಲಿ

 

ಪುರಸ್ಕಾರಕ್ಕೆ ತಿರಸ್ಕಾರ ದೂರ

ಕಷ್ಟದಲ್ಲಿ ಬೆಂದವನು ಬಡವ

ಊರಿನ ರಿಣವು ನಿಂತವು

ನೆನಪಿಸಿಕೊಳ್ಳಿ ಬದುಕಿನಲ್ಲಿ

ತನಗೆ ತಾನೆ ಗೊತ್ತಿಲ್ಲದೆ

ಶತ್ರು ಕೂಡ ಮಿತ್ರನೇ

ಚಿತ್ರ ವಿಚಿತ್ರ ಕಾಲದಲ್ಲಿ 

ಗೆದ್ದವನೇ ರಾಜಾ ಇಲ್ಲಿ

*ಮಹಾಂತೇಶ ಎಸ್ ಖೈನೂರ*