ರೈತ ( ಸ್ವರ ಪರಿಚಯ)

ರೈತ ( ಸ್ವರ ಪರಿಚಯ)

ರೈತ ( ಸ್ವರ ಪರಿಚಯ)

ಅನ್ನವ ನೀಡುವ ರೈತ

 ಆಕಾಶ ಎತ್ತರದಾತ

ಇತ್ತನ ಬೆಳದ ಭತ್ತ

ಈಶ್ವರಗೆ ಹೇಳುವನಾತ||

ಉತ್ತಂಗ ಬೆಳೆಯ ಭತ್ತ

ಊಟವ ನೀಡುವ ದತ್ತ

ಋತು ಮಾನಕ್ಕೆ ಬೆಳೆಯುವದಾತ

ಎಷ್ಟು ಬೆಲೆ ವಿಲ್ಲ ಸೋತ

ಏಳು ಬಿಳಿನ ಸಂಸಾರದಾತ||

ಐವತ್ತು ಎಕರೆ ಜಮೀನುದಾತ

ಒಂದೇ ಎರಡು ಸಾಲದಾತ

ಓಟದ ಜನರ ಮುಂದೆ ಹೇಳುವೆ

ಔದರ್ಯ ತೊರದ ಜನವೆ||

ಅಂಗಳಕ್ಕೆದಾವಿಸಿದ ಮನುಜನಿಗೆ

ಅನ್ನವ ಕೊಡುವ ಭಗವಂತ||

 ಮಹಾಂತೇಶ ಎನ್ ಪಾಟೀಲ

 ಕವಿ ಯಾತನೂರ