ಹತ್ತಿಗೂಡೂರು ವಿ.ಎಸ್.ಎಸ್.ಎನ್ ಗೆ ಅಧ್ಯಕ್ಷ,ಉಪಾಧ್ಯಕ್ಷರ ಆಯ್ಕೆ

ಹತ್ತಿಗೂಡೂರು ವಿ.ಎಸ್.ಎಸ್.ಎನ್ ಗೆ ಅಧ್ಯಕ್ಷ,ಉಪಾಧ್ಯಕ್ಷರ ಆಯ್ಕೆ
ಶಹಪುರ : ತಾಲೂಕಿನ ಹತ್ತಿಗುಡೂರ ಗ್ರಾಮದ ವಿ.ಎಸ್. ಎಸ್.ಎನ್ ಗೆ ಅಧ್ಯಕ್ಷರಾಗಿ ಸಿದ್ದಲಿಂಗರೆಡ್ಡಿ ಸಾಹು, ಉಪಾಧ್ಯಕ್ಷರಾಗಿ ಶಂಕರಗೌಡ ಪೊಲೀಸ್ ಪಾಟೀಲ್ ಅವಿರೋಧವಾಗಿ ಆಯ್ಕೆಯಾದರು.ಚುನಾವಣೆ ಅಧಿಕಾರಿಗಳಾದ ರವಿಕುಮಾರ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಅವಿರೋಧ ಆಯ್ಕೆ ಘೋಷಿಸಿದರು.
ಇದೇ ಸಂದರ್ಭದಲ್ಲಿ ನಿರ್ದೇಶಕರಾಗಿ ನಾಗಲಿಂಗಪ್ಪ ನಾಟೇಕರ್,ಶರಣಪ್ಪ ತನಿಕೆದಾರ, ಕೊನಪ್ಪ ಕನಕಗಿರಿ,ಲಚ್ಚಪ್ಪ ನಾಟೇಕರ,ಗುರಪ್ಪ ಸುರಪುರ ಚಂದ್ರಶೇಖರ ನಾಟೇಕರ, ದೇವೇಂದ್ರಪ್ಪ ನಾಟೇಕರ,ಸೇರಿದಂತೆ ಹಲವಾರು ಗ್ರಾಮದ ಮುಖಂಡರು ಉಪಸ್ಥಿತರಿದ್ದರು.