ಸೇಡಂ ಪಟ್ಟಣದ ಕೆಸೋರಾಮ್ ಇಂಡಸ್ಟ್ರೀಸ್ ಲಿಮಿಟೆಡ್ ಯುನಿಟ್ ಕಾರ್ಯಕ್ರಮ ಜರಗಿತು
ಸೇಡಂ ಪಟ್ಟಣದ ಕೆಸೋರಾಮ್ ಇಂಡಸ್ಟ್ರೀಸ್ ಲಿಮಿಟೆಡ್ ಯುನಿಟ್ ಕಾರ್ಯಕ್ರಮ ಜರಗಿತು
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಲಬುರಗಿ. ರಾಷ್ಟ್ರೀಯಾ ಕ್ಷಯರೋಗ ನಿರ್ಮೂಲನ ಘಟಕ ಕಲ್ಬುರ್ಗಿ ಹಾಗೂ ತಾಲೂಕು ಆರೋಗ್ಯಾಧಿಕಾರಿಗಳ ಕಾರ್ಯಾಲಯ ಸೇಡಂ. ಮತ್ತು ಕೆಸೋರಾಮ್ ಇಂಡಸ್ಟ್ರೀಸ್ ಲಿಮಿಟೆಡ್ ಯುನಿಟ್ -ಸೇಡಂ ಇವರ ಸಯುಕ್ತಾಶ್ರಯದಲ್ಲಿ 100 ದಿನದ ಕ್ಷಯರೋಗ ಅಭಿಯಾನ ದ. ಅಂಗವಾಗಿ ಆರೋಗ್ಯದ ಬಗ್ಗೆ ಇರಲಿ ಗಮನ TB ಮುಕ್ತ ಭಾರತ ಅಭಿಯಾನ. ಕಾರ್ಯಕ್ರಮವನ್ನು ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿಗಳು ಡಾ. ವೆಂಕಟೇಶ ಜೋಶಿ ಅವರು ಪೋಪ್ಟರ್ ಬಿಡುಗಡೆ ಮಾಡಿ ಅವರು ಮಾತಾನಾಡುತ್ತ .ಕ್ಷಯ ರೋಗ ಒಂದು ಸಾ೦ಕ್ರಾಮಿಕ ರೋಗವಾಗಿದ್ದು ವಾಸಿ ಆಗುವಂತ ರೋಗವಾಗಿದ್ದು ಯಾರು ಭಯ ಪಡೆಯದೆ ಈ ಟಿಬಿ ಸೂಕ್ತ ಚಿಕ್ಸಿತ್ಸೆ ಪಡೆದುಕೊಂಡರೆ ಆರೋಗ್ಯವಾಗಿರಬಹುದು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ವಾಸವದತ್ತ ಸಿಮೇಂಟ್ ಲಿಮಿಟೆಡ್ ವೈದ್ಯಾಧಿರಿಗಳು ಡಾ. ಆಶೋಕ. ಆರೋಗ್ಯ ನೀರಿಕ್ಷಣಾಧಿಕಾರಿಗಳಾದ ಮಲ್ಲಿಕಾರ್ಜುನ ಬಡಿಗೆರ. ಶಿವಪ್ರತ್ರ. ಟಿಬಿ ಹೆಚ್ ವಿ ಬಸವರಾಜ ಪಾಟೀಲ್ . ಎಸ್.ಟಿ ಎಲ್ ಎಸ್. ಸುರೇಶ ಕುಲಶೆಟ್ಟಿ. ವಾಸವದತ್ತ ಸಿಮೆಂಟ್ ಕಾರ್ಖಾನೆಯ ಕಾರ್ಮಿಕರು. ಇತರೆ ಸಿಬ್ಬಂದಿ ವರ್ಗದವರು. ಇದ್ದರು.