ಜಿಲ್ಲಾ ಯುವ ಅಧ್ಯಕ್ಷ ಪ್ರವೀಣ್ ಎಲ್ ಜಾದವ್ ನೇತೃವ್ವದಲ್ಲಿ ನಿಖಿಲ್ ಕುಮಾರ್ ಸ್ವಾಮಿ ರವರ ಜನ್ಮದಿನ ಆಚರಣೆ
ಜಿಲ್ಲಾ ಯುವ ಅಧ್ಯಕ್ಷ ಪ್ರವೀಣ್ ಎಲ್ ಜಾದವ್ ನೇತೃವ್ವದಲ್ಲಿ ನಿಖಿಲ್ ಕುಮಾರ್ ಸ್ವಾಮಿ ರವರ ಜನ್ಮದಿನ ಆಚರಣೆ
ಕಲಬುರಗಿ: ಜೆಡಿಎಸ್ ಜಿಲ್ಲಾ ಪಕ್ಷದ ಕಛೇರಿಯಲ್ಲಿ ರಾಜ್ಯ ಯುವ ಘಟ್ಟಕದ ಅಧ್ಯಕ್ಷರಾದ ನಿಖಿಲ್ ಕುಮಾರ್ ಸ್ವಾಮಿ ರವರ ಜನ್ಮದಿನವನ್ನು ಜಿಲ್ಲಾ ಯುವ ಅಧ್ಯಕ್ಷ ಪ್ರವೀಣ್ ಎಲ್ ಜಾದವ್ ನೇತೃವ್ವದಲ್ಲಿ ಜಿಲ್ಲಾ ಅಧ್ಯಕ್ಷ ಬಾಲರಾಜ್ ಅ ಗುತ್ತೇದಾರ ಅಧ್ಯಕ್ಷತೇಯಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಮಹಾ ಪ್ರದಾನ ಕಾರ್ಯದರ್ಶಿ ಬಸವರಾಜ ಬಿರಬಿಟ್ಟಿ, ಹಿರಿಯ ಮುಖಂಡ ಶಾಮರಾವ್ ಸೂರನ್, ಮುಖಂಡರಾದ ಮಲಿಕಾರ್ಜುನ ಸಂಗಾಣಿ, ಹಣಮಯ್ಯಾ ಗುತ್ತೆದಾರ, ಸುನೀಲ ಗಾಜರೆ, , ಸುನಿತಾ ಕೋರವಾರ, ನಾಗಯ್ಯಾ ಸ್ವಾಮಿ ಹೆಬ್ಬಾಳ್, ಚಂದ್ರಕಾAತ ಮೊರೆ, ಸುನೀಲಕುಮಾರ ಬಿರಾದರ, ದೇವಿಂದ್ರಪ್ಪಾ ಹಸನಾಪುರ, ನಿಂಗಣ್ಣಾ ಪೂಜಾರಿ, ಶಿವಲಿಂಗಪ್ಪಾ ಪಾಟೀಲ, ನಾಮದೇವ ಕಾಂಬಳೆ, ಮಾರುತಿ ಚೌವ್ವಾಣ, ಬಸವರಾಜ ಸಿದ್ರಾಮ್ಮಗೋಳ, ಸುನೀತಾ ತಳವಾರ ಸೇರಿದಂತೆ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.