ಕಲಬುರಗಿ: ಲೋಕಸಭಾ ಸದಸ್ಯ ರಾಧಾಕೃಷ್ಣ ದೊಡ್ಡಮನಿ ಅವರಿಗೆ ಹುಟ್ಟುಹಬ್ಬದ ಹಾರೈಕೆ

ಕಲಬುರಗಿ: ಲೋಕಸಭಾ ಸದಸ್ಯ ರಾಧಾಕೃಷ್ಣ ದೊಡ್ಡಮನಿ ಅವರಿಗೆ ಹುಟ್ಟುಹಬ್ಬದ ಹಾರೈಕೆ
ಇಂದು ಕಲಬುರಗಿ ಲೋಕಸಭಾ ಸದಸ್ಯರಾದ ಶ್ರೀ ರಾಧಾಕೃಷ್ಣ ದೊಡ್ಡಮನಿ ಅವರ ಜನ್ಮದಿನದ ಅಂಗವಾಗಿ ನಗರದ ಹಲವು ಗಣ್ಯರು ಶುಭಾಶಯಗಳನ್ನು ತಿಳಿಸಿದರು.
ರೆಡ್ಡಿಸ್ ಕಂಪ್ಯೂಟರ್ ಮುಖ್ಯಸ್ಥರಾದ ಶಾಂತರೆಡ್ಡಿ ಪೆಟ್ ಶೀರೂರು, ಪತ್ರಕರ್ತರಾದ ರಾಜು ದೇಶಮುಖ, ಮಂಜುನಾಥ್ ಅನಕಲ್ ಹಾಗೂ ದಯಾನಂದ ಮನೋಕರ್ ಅವರು ಶ್ರೀ ದೊಡ್ಡಮನಿ ಅವರಿಗೆ ಹೃತ್ಪೂರ್ವಕವಾಗಿ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರಿ, ಮುಂದಿನ ದಿನಗಳಲ್ಲಿ ಅವರ ಆರೋಗ್ಯ, ಆಯುಷ್ಯ ಮತ್ತು ಸಮಾಜಸೇವಾ ಕಾರ್ಯಗಳಲ್ಲಿ ಯಶಸ್ಸು ದೊರೆಯಲಿ ಎಂದು ಹಾರೈಸಿದರು
.