ಹಳೆಯ ಆರ್‌ಟಿಓ ಕಚೇರಿ ಕ್ರಾಸ್ ಬಳಿ ಟ್ರಾಪಿಕ್ ಸಿಗ್ನಲ್ ಅಳವಡಿಸುವಂತೆ ಆಗ್ರಹಿಸಿ

ಹಳೆಯ ಆರ್‌ಟಿಓ ಕಚೇರಿ ಕ್ರಾಸ್ ಬಳಿ ಟ್ರಾಪಿಕ್ ಸಿಗ್ನಲ್ ಅಳವಡಿಸುವಂತೆ ಆಗ್ರಹಿಸಿ

ಹಳೆಯ ಆರ್‌ಟಿಓ ಕಚೇರಿ ಕ್ರಾಸ್ ಬಳಿ ಟ್ರಾಪಿಕ್ ಸಿಗ್ನಲ್ ಅಳವಡಿಸುವಂತೆ ಆಗ್ರಹಿಸಿ

ಕಲಬುರಗಿ; ನಗರದ ಹಳೆ ಆರ್‌ಟಿಓ ಕಚೇರಿ ಕ್ರಾಸ್ ಬಳಿ ಟ್ರಾಪಿಕ್ ಸಿಗ್ನಲ್ ಅಳವಡಿಸುವಂತೆ ಆಗ್ರಹಿಸಿ ಕಲಬುರಗಿ ಅಭಿವೃದ್ಧಿ ಸಮಿತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಸಮಿತಿಯ ಅಧ್ಯಕ್ಷ ಲೋಯಿಸ್ ಕೋರಿ, ಪ್ರಧಾನ ಕಾರ್ಯದರ್ಶಿ ಮಲ್ಲಿನಾಥ ಬಿರಾದಾರ, ಉಪಾಧ್ಯಕ್ಷ ನರಸಯ್ಯ ಗುತ್ತೇದಾರ, ಶಿವಪುತ್ರಪ್ಪ ಗೋಬ್ಬುರಕರ್, ರಾಜಶೇಖರ ಪಾಟೀಲ, ತುಕಾರಾಮ ಕೋಳ್ಳೂರ, ರಮೇಶ ಕಮಲಾಪೂರ, ಅಂಬುಸಾ ಗಾಂಗಜಿ, ಮಧುಮತಿ ಕೈಲಾಸಪತಿ, ರಾಮಲಿಂಗ ಮಠಪತಿ ಇದ್ದರು.