ವಾಡಿಯಲ್ಲಿ ಬಿಜೆಪಿಯವರ ಹೋಳಿ ಸಂಭ್ರಮಾಚರಣೆ

ವಾಡಿಯಲ್ಲಿ ಬಿಜೆಪಿಯವರ ಹೋಳಿ ಸಂಭ್ರಮಾಚರಣೆ
ವಾಡಿ: ಪಟ್ಟಣದ ಬಸ್ ನಿಲ್ದಾಣ ಹತ್ತಿರದ ಶ್ರೀ ಶಕ್ತಿ ಆಂಜನೇಯ ಮಂದಿರದಲ್ಲಿ ಬಿಜೆಪಿ ಮುಖಂಡರು ಹೋಳಿ ಹಬ್ಬದ ಪ್ರಯುಕ್ತ ಪೂಜೆಯನ್ನು ಸಲ್ಲಿಸಿ,ಪರಸ್ಪರ ಬಣ್ಣ ಹಂಚಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ, ಪ್ರಧಾನ ಕಾರ್ಯದರ್ಶಿ ರವಿ ನಾಯಕ, ಮುಖಂಡರಾದ ಶರಣಗೌಡ ಚಾಮನೂರ,ಅರ್ಜುನ ಕಾಳೆಕರ,ಯಂಕಮ್ಮ ಗೌಡಗಾಂವ, ನಿರ್ಮಲ ಇಂಡಿ,ಶರಣಮ್ಮ ಯಾದಗಿರಿ,ಮಲ್ಲಿಕಾರ್ಜುನ ಸಾತಖೇಡ,,ಅನಿಲ ಕುಮಾರ ನಿರಡಗಿ,ಬಸವರಾಜ ಪಗಡಿಕರ್, ಅಂಬ್ರೇಷ ಕಡದಾಳ,ರಾಘವೇಂದ್ರ ಪಗಡಿಕರ್, ವಿಜಯ ಸುತ್ರಾವೆ ಸೇರಿದಂತೆ ಇತರರು ಪಾಲ್ಗೊಂಡಿದ್ದರು .