ಜನಪದ ಕಲೆ, ಸಂಸ್ಕೃತಿ ಉಳಿಸಿ ಬೆಳೆಸಬೇಕು
ಜನಪದ ಕಲೆ, ಸಂಸ್ಕೃತಿ ಉಳಿಸಿ ಬೆಳೆಸಬೇಕು
ಹುಮ್ನಾಬಾದ್ ; ಜನಪದ ಕಲೆ ಸಂಸ್ಕೃತಿ ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ವಿವೇಕಾನಂದ ಶಿಕ್ಷಣ ಸಂಸ್ಥೆ ಅಧ್ಯಕ್ಷತೆ ರಮೇಶ ಗಾದಾ ಅಭಿಪ್ರಾಯಪಟ್ಟರು ಇಲ್ಲಿನ ವಿವಾಹನ ಶಿಕ್ಷಣ ಸಂಸ್ಥೆಯಲ್ಲಿ ಸೋಮವಾರ ಜರುಗಿದ ತಾಲೂಕು ಮಟ್ಟದ ಜನಪದ ಮಂಜರಿ ಉದ್ಘಾಟಿಸಿ ಮಾತನಾಡಿ ಕಲೆ ವ್ಯಕ್ತಿಯ ವ್ಯಕ್ತಿತ್ವ ಪ್ರತಿಕವಾದರೆ ಸಂಸ್ಕೃತಿ ಈ ನೆಲದ ಪರಂಪರೆ ಪ್ರತಿಕ, ನೀಟ್ಟಿನಲ್ಲಿ ವಿದೇಶಿ ಸಂಸ್ಕೃತಿಗೆ ಮಾರುಹೋಗಿ ಸ್ವದೇಶ ಸಂಸ್ಕೃತಿಯುತ್ತ ಚಿತ್ತಹೊರಿಸುವ ಈ ಸಂದರ್ಭದಲ್ಲಿ ಇಂದಿನ ಮಕ್ಕಳಿಗೆ ನಮ್ಮ ದೇಶ ಕಲೆ ಮತ್ತು ಸಂಸ್ಕೃತಿ ಇರುವ ವಿಶೇಷತೆ ಆಕರ್ಷಣೆ ಪರೀಕ್ಷಿಸುವ ಉದ್ದೇಶದಿಂದ ಈ ಸ್ಪರ್ಧೆಸಲಾಗಿದೆ ಎಂದರು ಸಂಸ್ಥೆಯ ಹಳೆ ವಿದ್ಯಾರ್ಥಿ ಜೆಸ್ಕಾಂ ಎಇಇ ರಮೇಶ್ ಮೈನಹಳ್ಳಿ ಮಾತನಾಡಿ ನಾನೇದರೂ ಈಗ ಮಟ್ಟಕ್ಕೆ ಬೆಳೆದಿದ್ದನಂದರೆ ಆಗರ ಸಂಪೂರ್ಣ ಕೀರ್ತಿ ವಿವೇಕಾನಂದ ಶಿಕ್ಷಣ ಸಂಸ್ಥೆಗೆ ದಕ್ಕುತ್ತಿದೆ ಎಂದರು, ಈ ಸಂದರ್ಭದಲ್ಲಿ ಸ್ಪರ್ಧೆಗೆ ತೀರ್ಪುಗಾರರು ಹಾಗೂ ಶಿಕ್ಷಕರು ಶಿಕ್ಷಕರಿಗೆ ಹಲವಾರು ಸಾಧುಕರಿಗೆ ಸನ್ಮಾನ ಗೌರವಿಸಿದರು, ಸಂಸ್ಥೆಯ ಕಾರ್ಯದರ್ಶಿ ವೆಂಕಟೇಶ್ ಜಾಜಿ, ನಿರ್ದೇಶಕರಾದ, ನಂದಕುಮಾರ್ ಚಿದ್ರಿ, ಜಗದೀಶ್ ಅಗಡಿ, ಅನಿಲ್ ಪಲ್ಲೇರಿ, ಕೋಶದಕ್ಷರಾಧ ನಾರಾಯಣರಾವ್ ಜಾಜಿ, ಸುರೇಖ ರಾಜೇಂದ್ರ ಉಪ್ಪಳ್ಳಿ ಉಪಸ್ಥಿತರಿದ್ದರು, ಪದವಿ ಕಾಲೇಜ್ ಪ್ರಾಚಾರ್ಯ ಡಾಕ್ಟರ್ ಗಿರೀಶ್, ಪ್ರಾಚಾರ್ಯ ಮಲ್ಲಿನಾಥ್ ಚಿಂಚೋಳಿ, ಹಳೆ ವಿದ್ಯಾರ್ಥಿ ಶ್ರೀ ವಿಜಯಕುಮಾರ್ ಚಟ್ಟಿ ಸಾಹಿತಿಗಳು, ಸೇರಿದಂತೆ ಉಪಸ್ಥಿತರಿದ್ದರು, ತಾಲೂಕಿನ ವಿವಿಧ ಶಾಲಾ ಕಾಲೇಜಿನ 59 ಕೂ ಹೆಚ್ಚು ತಂಡಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದವು,