ಚಿಂಚೋಳಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ

ಚಿಂಚೋಳಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ

ಚಿಂಚೋಳಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ 

ಕಲಬುರಗಿ: ರಂಗಸುರಂಗ ಸಾಂಸ್ಕೃತಿ ಕಲಾ ಶಿಕ್ಷಣ ಸಂಸ್ಥೆ ವತಿಯಿಂದ ಸರ್ಕಾರಿ ಹೈಸ್ಕೂಲು ಮೈದಾನ ತಾಲೂಕು ಚಿಂಚೋಳಿಯಲ್ಲಿ ಬುದ್ಧ ಬಸವ ಅಂಬೇಡ್ಕರ್ ರವರ ಸವಿ ನೆನಪಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭ ಏರ್ಪಡಿಸಲಾಯಿತು. ಈ ಸಂದರ್ಭದಲ್ಲಿ ಅಭಯ್ ಪ್ರಕಾಶ್, ಗಂಗಮ್ಮ ರೇವಣಸಿದ್ದಪ್ಪ ಗೊರೆಗೋಳ, ಸುರೇಶ್ ದೇಶಪಾಂಡೆ, ದತ್ತು ದೇಗಲಮಡಿ, ಶಂಕರಗೌಡ, ನಂದಕುಮಾರ ಪಾಟೀಲ್, ಕಿರಣ್ ಕಾಶಿಬಾಯಿ, ಲಕ್ಷ್ಮಿಬಾಯಿ ರೆಡ್ಡಿ ಮತ್ತಿತರರು ಇದ್ದರು.