ಹಾಲುಮತ ಸಮುದಾಯ ಭವನ್ ನಿರ್ಮಾಣಕ್ಕೆ ಒಂದು ಕೋಟಿ ಅನುದಾನ
ಹಾಲುಮತ ಸಮುದಾಯ ಭವನ್ ನಿರ್ಮಾಣಕ್ಕೆ ಒಂದು ಕೋಟಿ ಅನುದಾನ
ಹುಮ್ನಾಬಾದ್ ಕುರುಬಗೊಂಡ ಹಾಲುಮತ ಸಮಾಜಕ್ಕೆ ಸಮುದಾಯ ಭವನ್ ನಿರ್ಮಾಣಕ್ಕೆ ಒಂದು ಕೋಟಿ ರೂಪಾಯಿ ಅನುದಾನ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪುತ್ಥಳಿ ಸ್ಥಾಪನಗು ಅಗತ್ಯ ಅನುದಾನ ವ್ಯವಸ್ಥೆ ಮಾಡುವುದಾಗಿ ಡಾಕ್ಟರ್ ಸಿದ್ದು ಪಾಟಿಲ ಘೋಷಿಸಿದರು,
ಇಲ್ಲಿಯ ತೇರು ಮೈದಾನದಲ್ಲಿ ಕನಕದಾಸ ಜಯಂತಿ ಉತ್ಸವ ಸಮಿತಿ ಭಾನುವಾರ ರಾತ್ರಿ ಏರ್ಪಡಿಸಿದ ದಾಸ ಶ್ರೇಷ್ಠ ಕನಕದಾಸ ಜಯಂತಿ ಉತ್ಸವ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಉತ್ತಮ ರೀತಿಯಲ್ಲಿ ಸಂಘಟತರಾಗಿ ನಡೆಸಿಕೊಂಡು ಹೋಗುತ್ತಿದ್ದು ಸಮೋದಯ ವನ್ನು ವಯಕ್ತಿತ ಸ್ವಾರ್ಥಿಕ್ಕಾಗಿ ಹುಳಿ ಹಿಂಡಿ ಸಮುದಾಯ ವಿಭೂಜಿಸುವ ಕೆಲಸ ಕಾಂಗ್ರೆಸ ಹಿಂದಿ ನಂದಲು ಮಾಡಿಕೊಂಡು ಬರುತಿದೆ, ಈ ನಿಟ್ಟಿನಲ್ಲಿ ಸಮುದಾಯ ಬಾಂಧವರು ಒಗ್ಗಟ್ಟಿನಿಂದ ಇರಬೇಕು, ಜನಪ್ರತಿನಿಧಿಗಳ ಬಳೆ ಸಮುದಾಯ ಬಂಧುಗಳು ಹೋಗುವ ಅಗತ್ಯವಿಲ್ಲ ಬದಲಿಗೆ ಸಮುದಾಯದವರ ಬಳಿ ಜನಪ್ರತಿನಿಧಿಗಳು ಬರುವಂತೆ ಮಾಡುವ ಶಕ್ತಿ ನಿಮ್ಮಲ್ಲಿದೆ ಆದರೆ ನಿಮ್ಮ ನಿಮ್ಮ ಹುಟ್ಟಿ ನಿಮ್ಮನ್ನು ಕುಗ್ಗಿಸುವ ಕೆಲಸದಲ್ಲಿ ತೊಡಗಿರುವರಿಂದ ಜಾಗರಕರಾಗಬೇಕು ಎಂದರು , ಕನಕದಾಸ ಜಯಂತಿ ಉತ್ಸವ ಸಮಿತಿ ಶಿವರಾಜ ಚೀನಿಕೆರ ಅಧ್ಯಕ್ಷರು ಮಾತನಾಡಿ ಕಳೆದು ಎರಡು ದಿನಗಳಿಂದ ಪಟ್ಟಣದ ಪ್ರಭಾವಿ ರಾಜಕಾರಣಗಳಿಂದ ಜೀವ ಬೆದರಿಕೆ ಕರೆಗಳು ಬರುತ್ತವೆ ಮುಂದಾಬಾದಲ್ಲಿ ಹೇಗೆ ಬುದ್ಧಿ ಕುತಿ ಹೇಗೆ ರಾಜಕಾರಣ ಮಾಡುತ್ತಿ ನೋಡ ಎಂದು ಬೆದರಿಕೆ ಒಡಲಾಗುತ್ತದೆ, ನನ್ನ ಸ್ಥಿತಿ ಕಂಡು ತಾಯಿ ಪತ್ನಿ ಮಕ್ಕಳು ನನ್ನ ಕೊರಳಿಗೆ ಬಿದ್ದು ಅಳುತ್ತಿದ್ದಾರೆ ಸಮುದಾಯಕ್ಕಾಗಿ ಪ್ರಾಮಾಣಿಕ ಕರ್ತವ್ಯ ನಿರ್ವಹಿಸುವ ನಾನು ಜೀವ ಭಯದಲ್ಲಿ ಬದುಕಬೇಕಾ? ನನ್ನ ಉಳುವು ಅಳಿವು ಗಹಳೆರಡವು ಸಮಾಜಕ್ಕಾಗಿ ಮೀಟಿಸಿದ್ದೇನೆ, , ನನ್ನ ಜೀವ ಬೆದರಿಕೆ ಹಾಕಿದ ಬಗ್ಗೆ ಅವರೊಂದಿಗೆ ಇರುವ ನೂರಾರು ಜನ ಕರೆ ಮಾಡಿ ನಾವು ನೇರವಾಗಿ ನಿಮ್ಮೊಂದಿಗೆ ಇದ್ದರೂ ಸದಾ ನಿಮ್ಮೊಂದಿಗೆ ರುತುವೇ ಎಂದು ಧೈರ್ಯ ಹೇಳಿದಾರೆ,
ಈ ಸಂದರ್ಭದಲ್ಲಿ ಕಾಗಿನೆಲೆ ಪೀಠದ ಸಿದ್ದಮಾನಂದಪರಿ ಮಹಾಸ್ವಾಮೀಜಿ ಮಾತನಾಡಿ ಶನಿವಾರ ನಡೆದ ಕನಕದಾಸ ಒಬ್ಬ ವ್ಯಕ್ತಿಗಾಗಿ ಇಂದು ನಡೆದ ಜಯಂತ ಕುರುಬಗೊಂಡ ಹಾಲುಮತ ಸಮಯದಕ್ಕಾಗಿ ನಿನ್ನೆ ಚೆನ್ನಾಗಿ ನಡೆದಿತ್ತು ಇಂದು ನಿನ್ನೆಗಿಂತ ಅದುವೇ ಅರ್ಥಪೂರ್ಣವಾಗಿ ನಡೆದಿದೆ ಕಂಬ , ತಮ್ಮ ಸ್ವಾರ್ಥಕ್ಕೆ ರಾಜಕಾರಣಿಗಳು ಈ ರೀತಿ ಮಾಡುವುದು ಸಹಜ ಅದಕ್ಕೆ ನಿಮ್ಮೆಲ್ಲನ ಒಗ್ಗಟಿನ ಕೊರತೆ ಕಾರಣ , ಹಂತವರಿಗೆ ಏನು ಮಾಡಬೇಕೆಂಬ ಬಗ್ಗೆ ಅನೇಕರು ಮಾತನಾಡಿದಾರೆ ಎಂದರು,
ಬಿಎಸ್ಎಸ್ ಕೆ ಅಧ್ಯಕ್ಷ ಸುಭಾಷ್ ಕಲ್ಲೂರು, ಬಸವರಾಜ್ ಆರ್ಯ, ನಾರಾಯಣ ರಾಂಪುರೆ ಮತ್ತಿತರರು ಮಾತನಾಡಿದರು
ಪ್ರಕಾಶ್ ಕಾಡುಗೊಂಡ ದೇವದತ್ತ ಒಡೆಯರ್ ಗಿರೀಶ್, ಸೇರಿದಂತೆ ಉತ್ಸವ ಸಮಿತಿ ಸಮಸ್ತ ಪದಕಾರಿಗಳು ಇದ್ದರು