ಸಂತ ಸೇವಾಲಾಲ ಮಹಾರಾಜರ ಜಿಲ್ಲಾ ಜಯಂತ್ಯುತ್ಸವ ಅಧ್ಯಕ್ಷರಾಗಿ ಸೈನಿಕ ರಾಠೋಡ ಆಯ್ಕೆ

ಸಂತ ಸೇವಾಲಾಲ ಮಹಾರಾಜರ ಜಿಲ್ಲಾ ಜಯಂತ್ಯುತ್ಸವ ಅಧ್ಯಕ್ಷರಾಗಿ ಸೈನಿಕ ರಾಠೋಡ  ಆಯ್ಕೆ

ಸಂತ ಸೇವಾಲಾಲ ಮಹಾರಾಜರ ಜಿಲ್ಲಾ ಜಯಂತ್ಯುತ್ಸವ ಅಧ್ಯಕ್ಷರಾಗಿ ಸೈನಿಕ ರಾಠೋಡ ಆಯ್ಕೆ

ಕಲಬುರಗಿ: ಸಂತ ಸೇವಾಲಾಲ ಮಹಾರಾಜರ ಜಿಲ್ಲಾ ಜಯಂತ್ಯುತ್ಸವ ಅಧ್ಯಕ್ಷರಾಗಿ ಸೈನಿಕ ರಾಠೋಡ ಅವರನ್ನು ಆಯ್ಕೆ ಮಾಡಲಾಯಿತು. ಗೌರವ ಅಧ್ಯಕ್ಷರಾಗಿ ಮಾಜಿ ಸಚಿವ ರೇವುನಾಯಕ ಬೆಳಮಗಿ, ಕಾರ್ಯಾಧ್ಯಕ್ಷರಾಗಿ ಶಾಮರಾವ ಪವಾರ, ಉಪಾಧ್ಯಕ್ಷರಾಗಿ ಕೃಷ್ಣ ನಾಯಕ, ಮಹೇಶ ನಾಯಕ, ಸಂತೋಷ ಆಡೆ, ಈಶ್ವರ ರಾಠೋಡ, ಪ್ರಚಾರ ಸಮಿತಿ ಅಧ್ಯಕ್ಷರಾಗಿ ರಾಜು ಚವ್ಹಾಣ, ಅರವಿಂದ ಚವ್ಹಾಣ, ಶಿವರಾಜ ರಾಠೋಡ ಅವರನ್ನು ನೇಮಿಸಲಾಯಿತು. ಮಾಜಿ ಸಂಸದ ಡಾ. ಉಮೇಶ ಜಾಧವ, ಮುಖಂಡರಾದ ಸುಭಾಷ ರಾಠೋಡ, ರಾಮಚಂದ್ರ ಜಾಧವ, ಬಿ.ಬಿ. ನಾಯಕ, ಸುರೇಶ ಜಾಧವ, ಪ್ರೇಮಕುಮಾರ ರಾಠೋಡ, ವಿಠಲ್ ಜಾಧವ, ಪಿ.ಜಿ. ರಾಠೋಡ, ವಿನೋದ ಚವ್ಹಾಣ, ರಾಕೇಶ ಚವ್ಹಾಣ, ಶ್ರೀಧರ ಚವ್ಹಾಣ ಮತ್ತಿತರರಿದ್ದರು