ಸೇವಾ ಶಿಬಿರವನ್ನು ವಜ್ರಕುಮಾರ ಮೇಹತಾ ಚಾಲನೆ

ಸೇವಾ ಶಿಬಿರವನ್ನು ವಜ್ರಕುಮಾರ ಮೇಹತಾ ಚಾಲನೆ
ಕಲಬುರಗಿ: ನಗರದ ಲಾಹೋಟಿ ಪೆಟ್ರೋಲ್ ಪಂಪ್ ಸ್ಟೇಷನ್ ರಸ್ತೆಯ ಬಳಿ ಶಾ ಹುಂಡೈ ವತಿಯಿಂದ ಸೇವಾ ಶಿಬಿರವನ್ನು ವಜ್ರಕುಮಾರ ಮೇಹತಾ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಶಹಾ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕ ಆನಂದ ಶಹಾ, ಸಿಇಒ ಅನ್ವರ್ ಪಟೇಲ್ ಹಾಗೂ ಶಾ ಹುಂಡೈ ಸಿಬ್ಬಂದಿ ಉಪಸ್ಥಿತರಿದ್ದರು. ನಂತರ ಗ್ರಾಹಕರಿಗೆ ಉಚಿತ ೧೮ ಅಂಕಗಳ ತಪಾಸಣೆ ಹಾಗೂ ಸ್ಪಾಟ್ ಬುಕಿಂಗ್ ಪ್ರಯೋಜನಗಳನ್ನು ಸಹ ನೀಡಲಾಯಿತು.