ಕನ್ನಡ ಭೂಮಿ ಜಿಲ್ಲಾ ಉಪಾಧ್ಯಕ್ಷರಾಗಿ ರಾಜು ಬಂದರವಾಡ ನೇಮಕ

ಕನ್ನಡ ಭೂಮಿ ಜಿಲ್ಲಾ ಉಪಾಧ್ಯಕ್ಷರಾಗಿ ರಾಜು ಬಂದರವಾಡ ನೇಮಕ

ಕನ್ನಡ ಭೂಮಿ ಜಿಲ್ಲಾ ಉಪಾಧ್ಯಕ್ಷರಾಗಿ ರಾಜು ಬಂದರವಾಡ ನೇಮಕ

ಕಲಬುರಗಿ:ಕನ್ನಡ ಭೂಮಿ ಜಾಗೃತಿ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಡಾ.ಲಿಂಗರಾಜ ಸಿರಗಾಪೂರ ಅವರ ಆದೇಶದ ಮೇರೆಗೆ ಸಮಿತಿಯ ಕಲಬುರಗಿ ಜಿಲ್ಲಾ ಉಪಾಧ್ಯಕ್ಷರನ್ನಾಗಿ ಯುವ ಮುಖಂಡ ರಾಜು ಬಂದರವಾಡ ಅವರನ್ನು ನೇಮಕ ಮಾಡಲಾಗಿದೆ ಎಂದು ಸಂಘಟನೆಯ ವಕ್ತಾರ ಆನಂದ ತೆಗನೂರ ತಿಳಿಸಿದ್ದಾರೆ.

ಕನ್ನಡ ನಾಡು,ನುಡಿ ರಕ್ಷಣೆ ಹಾಗೂ ಸಂಘಟನೆಯಲ್ಲಿ ತೊಡಗುವಂತೆ ಅವರು ಸೂಚಿಸಿದ್ದಾರೆ.