ಯಲ್ಲಾಲಿಂಗೇಶ್ವರ ಜಾತ್ರಾ ವಾಲ್ ಪೋಸ್ಟರ್,ಕರಪತ್ರ ಬಿಡುಗಡೆ
ಯಲ್ಲಾಲಿಂಗೇಶ್ವರ ಜಾತ್ರಾ ವಾಲ್ ಪೋಸ್ಟರ್,ಕರಪತ್ರ ಬಿಡುಗಡೆ
ಬಸವಕಲ್ಯಾಣ: ಸಸ್ತಾಪೂರದ ಶ್ರೀ ಸದ್ಗುರು ಯಲ್ಲಾಲುಂಗೇಶ್ವರ ಆನಂದಾಶ್ರಮದಲ್ಲಿ ಬರುವ ಜನೇವರಿ ೨೬ ಮತ್ತು ೨೭ ರಂದು ನಡೆಯುವ ೩೯ ನೇ ಪುಣ್ಯ ಸ್ಮರಣೆ,ಪೂಜ್ಯ ಮಹಾದೇವಿತಾಯಿಯವರ ೬೦ ನೇ ಹುಟ್ಟು ಹಬ್ಬ ಪ್ರಯುಕ್ತ ೬೯ ಅವ್ವನವರಿಗೆ ತುಲಾ ಭಾರ ಮತ್ತು ಪ್ರಥಮ ಮಹಿಳಾ ಸಮಾವೇಶದ ಕರ ಪತ್ರ ಮತ್ತು ವಾಲ್ಪೋಸ್ಟರ್ ಅನ್ನು ಯುವ ಮುಖಂ ಡ ಸುರೇಶ್ ಕಾನೇಕರ್ ಬಿಡುಗಡೆಗೊಳಿಸಿದರು. ಡಾ. ರಾಜಕುಮಾರ ಮಾಳಗೆ,ಡಾ.ಗವಿಸಿದ್ಧಪ್ಪ ಪಾಟೀಲ, ಸ.ಸಂಗಮೇಶ ಜವಾದಿ,ಪತ್ರಕರ್ತ ನಾಗಪ್ಪ ನಿಣ್ಣೆ,ಸಂ ಜುಕುಮಾರ ನಡುಕರ,ಸಾಗರ ತುತಾರೆ,ಶ್ರೀಪತಿ ಸಖರಾಮ,ನಾಗಶೆಟ್ಟಿ(ಗೌಡಪ್ಪ) ಪಾಟೀಲ ಮತ್ತಿತರು ಭಕ್ತರು ಹಾಗೂ ಪೂಜ್ಯ ಮಹಾದೇವಿ ತಾಯಿ ನೇತೃತ್ವ ವಹಿಸಿದ್ದರು.