ಕರ್ನಾಟಕ ಯುವ ಶಕ್ತಿ ಸಂಘಟನೆಯಿಂದ ಪ್ರಶಸ್ತಿ ಪ್ರದಾನ

ಕರ್ನಾಟಕ ಯುವ ಶಕ್ತಿ ಸಂಘಟನೆಯಿಂದ ಪ್ರಶಸ್ತಿ ಪ್ರದಾನ

ಕರ್ನಾಟಕ ಯುವ ಶಕ್ತಿ ಸಂಘಟನೆಯಿಂದ ಪ್ರಶಸ್ತಿ ಪ್ರದಾನ 

ಕಲಬುರಗಿ: ನಗರದ ಡಾ.ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಕರ್ನಾಟಕ ಯುವ ಶಕ್ತಿ ಸಂಘಟನೆಯಿಂದ ಭಾನುವಾರ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಸಂಭ್ರಮ ಪ್ರಯುಕ್ತ ಶಿಕ್ಷಣ ಕ್ಷೇತ್ರದದಲ್ಲಿ ಸಾಧನೆ ಮಾಡಿದ ಡಾ.ಶರಣು ಬಿ.ಹೋನ್ನಗೇಜೆ (ಪೂಜಾರಿ) ಅವರಿಗೆ ರಾಜ್ಯೋತ್ಸವ ಶಕ್ತಿ' ಪ್ರಶಸ್ತಿ ಪ್ರದಾನ ಮಾಡಲಾಯಿತು. ತೊನಸನಹಳ್ಳಿಯ ಮಲ್ಲಣ್ಣಪ್ಪ ಮಹಾಸ್ವಾಮೀಜಿ, ಚಿಣಮಗೇರಾದ ಮಹಾಂತ ಶಿವಾಚಾರ್ಯರು, ಪೂಜ್ಯ ಚಿದಾನಂದ ಸ್ವಾಮಿಗಳು. ಮಹಮ್ಮದ್ ಮೌಲಾಲಿ ಮುತ್ಯಾ, ದೊಡ್ಡಪ್ಪ ಒಡೆಯರ್ ಮುತ್ಯಾ, ಬಳಿರಾಮ್ ಮಹಾರಾಜರು, ಬ್ರಹ್ಮಗಂಟು ಧಾರವಾಹಿಯ ನಟಿ ಕಾವ್ಯ ರಮೇಶ್, ಕೃಷ್ಣ ಸುಂದರಿ ಧಾರಾವಾಹಿಯ ನಟಿ ಐಶ್ವರ್ಯ, ಕರ್ನಾಟಕ ಯುವ ಶಕ್ತಿ ಸಂಸ್ಥಾಪಕ ರಾಜ್ಯಾಧ್ಯಕ್ಷ ಅವ್ವಣ್ಣಗೌಡ ಎನ್. ಪಾಟೀಲ್, ಬಾಬುರಾವ್ ಕೋಬಾಳ, ಅಂಬರಿಶ ಜೋಗಿ ಸೇರಿದಂತೆ ಇತರರು ಇದ್ದರು.