ಮಹಾಬೆಳಕು ಮಾತೋಶ್ರೀ ದಾಕ್ಷಾಯಿಣಿ ಅವ್ವ "
"ಮಹಾಬೆಳಕು ಮಾತೋಶ್ರೀ ದಾಕ್ಷಾಯಿಣಿ ಅವ್ವ "
ನೋಡಿರಿ ಕಾಯಕದ ಮಹಾಬೆಳಕು ನಮ್ಮೂರವಳಗ
ನೋಡಿರಿ ದಾಸೋಹದ ಮಹಾಬೆಳಕು ನಮ್ಮೂರವಳಗ
ನೋಡಿರಿ ಮಹಾಪ್ರಸಾದದ ಮಹಾಬೆಳಕು ನಮ್ಮೂರವಳಗ
ಗೋಮಾತೆಯ ರೂಪ ಹೊತ್ತು ನಮ್ಮೂರವಳಗ ಬಂದು ನೆಲೆಸಿರುವರು ಮಾತೋಶ್ರೀ ದಾಕ್ಷಾಯಿಣಿ ಅವ್ವ
ಶರಣ ತತ್ವ ಶಿವ ಪಥದಲ್ಲಿ ಮಹಾಬೆಳಕಾಗಿ ಮಾರ್ಗವ ತೋರಿರುವವರು ಸಂಸ್ಕಾರದ ಹೊನ್ನೇನ ಕಳಸಯಿವರು ಮಾತೋಶ್ರೀ ದಾಕ್ಷಾಯಿಣಿ ಅವ್ವ
ಬಡವ ಶ್ರೀಮಂತ ಬೇಧವಾಳಸಿ ಸಮಾನತೆಯ ರೂಪವ ಹೊತ್ತು ತಂದಾವರಿವರು ಜಗ ಬೆಳಗಲು,
ಮನುಷ್ಯತ್ವದ ಗದ್ದೆಯಲ್ಲಿ ಮಮತೆ ವಾತ್ಸಲ್ಯದ ಧಾನ್ಯಗಳು ಬೆಳೆದವರುಯಿವರು ಮಾತೋಶ್ರೀ ದಾಕ್ಷಾಯಣಿ ಅವ್ವ
ಜ್ಞಾನದ ತೇರನ್ನು ಎಳೆದಿರುವರು ನಮ್ಮೂರವಳಗ
ಸಮೃದ್ಧಿಯ ಫಸಲನ್ನು ಕೊಟ್ಟಿರುವರು ನಮ್ಮೂರವಳಗ
ಶ್ರಮದ ನೇಗಿಲುಯಾಗ್ಯಾರು ಅನ್ನದಾತನಿಗೆ ಮಾತೋಶ್ರೀ ದಾಕ್ಷಾಯಿಣಿ ಅವ್ವ".
ಗುಡಿಮನಿ.