ನಾಳೆ ಪಿ.ಡಿ.ಎ.ಇಂಜಿನೀಯರಿಂಗ ಕಾಲೇಜ್ ನಲ್ಲಿ ಕಾಮೇಡ್ ಕೆ.
ನಾಳೆ ಪಿ.ಡಿ.ಎ.ಇಂಜಿನೀಯರಿಂಗ ಕಾಲೇಜ್ ನಲ್ಲಿ ಕಾಮೇಡ್ ಕೆ
ನಾಳೆ ದಿನಾಂಕ 9ನೇ ಸೆಪ್ಟೆಂಬರ್ 2024 ರಂದು ಮಧ್ಯಾಹ್ನ 3 ಗಂಟೆಗೆ COMEDK ಕಾಮೇಡ್ ಕೆ ಮತ್ತು ಮತ್ತು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಪೂಜ್ಯ ದೊಡ್ಡಪ್ಪ ಅಪ್ಪ ಇಂಜಿನೀಯರಿಂಗ ಕಾಲೇಜ್ ಮಧ್ಯೆ ತಿಳುವಳಿಕೆ ಒಪ್ಪಂದ MOU ಕಾರ್ಯಕ್ರಮ ಕಾಮೆಡ್ ಕರೇಸ್ ಇನ್ನೋವೇಶನ್ ಹಬ್, 4ನೇ ಮಹಡಿ, ವಿ 2 ಮಾಲ್, ಕೆಇಬಿ ಕಚೇರಿ ಎದುರು, ಮುಖ್ಯರಸ್ತೆ, ಕಲಬುರಗಿ. ನಡೆಯಲಿದೆ.
ಇದೆ ಸಂದರ್ಭದಲ್ಲಿ ಪಿ ಡಿ ಎ ಇಂಜಿನೀಯರಿಂಗ್ ಕಾಲೇಜಿನಲ್ಲಿ
ಇನ್ಕ್ಯುಬೇಶನ್ ಸೆಂಟರ್‌ಗಾಗಿ ಕಾಲೇಜ್ ಆಫ್ ಇಂಜಿನೀಯರಿಂಗ್ ಮತ್ತು ಎಮಿಲೇಜ್ ಪ್ರೈವೇಟ್ ಲಿಮಿಟೆಡ್ ನಡುವೆ ಮತ್ತೊಂದು ತಿಳುವಳಿಕೆ ಒಪ್ಪಂದಕ್ಕೆ MOU ಸಹಿ ಹಾಕುವ ಕಾರ್ಯ ನಡೆಯಲಿದೆ ಈ ಎರಡೂ ತಿಳುವಳಿಕೆ ಒಪ್ಪಂದದಿಂದಾಗಿ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಎಲ್ಲಾ ವಿದ್ಯಾರ್ಥಿಗಳಿಗೆ ಕೌಶಲ್ಯ ಅಭಿವೃದ್ಧಿ, ಇಂಟರ್ನ್‌ಶಿಪ್ ಮತ್ತು ಉದ್ಯೋಗಕ್ಕಾಗಿ ಸಹಾಯವಾಗಲಿದೆ ಎಂದು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಮಾಧ್ಯಮ ಸಂಯೋಜಕ ಶ್ರೀ ಐ ಕೆ ಪಾಟೀಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ