ಭೀಮಣ್ಣ ಖಂಡ್ರೆ ಅವರಿಗೆ ಗಣ್ಯರಿಂದ ಶ್ರದ್ಧಾಂಜಲಿ

ಭೀಮಣ್ಣ ಖಂಡ್ರೆ ಅವರಿಗೆ ಗಣ್ಯರಿಂದ ಶ್ರದ್ಧಾಂಜಲಿ

ಭೀಮಣ್ಣ ಖಂಡ್ರೆ ಅವರಿಗೆ ಗಣ್ಯರಿಂದ ಶ್ರದ್ಧಾಂಜಲಿ 

ಕಲಬುರಗಿ: ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷರಾಗಿದ್ದ ಹಾಗೂ ಮಾಜಿ ಸಚಿರಾದ ಡಾ. ಭೀಮಣ್ಣ ಖಂಡ್ರೆ ಅವರ ಲಿಂಗೈಕ್ಯರಾದ ಪ್ರಯುಕ್ತ ನಗರದ ಮಹಾತ್ಮ ಬಸವೇಶ್ವರ ಮೂರ್ತಿ ಬಳಿ ಶನಿವಾರ ಶ್ರದ್ಧಾಂಜಲಿ ಸಭೆ ಏರ್ವಡಿಸಲಾಯಿತು. ಈ ಸಂದರ್ಭದಲ್ಲಿ ಶಾಸಕ ಅಲ್ಲಮಪ್ರಭು ಪಾಟೀಲ, ವಿಧಾನ ಪರಿಷತ್ ಸದಸ್ಯರಾದ ಶಶೀಲ ನಮೋಶಿ, ತಿಪ್ಪಣ್ಣಪ ಕಮಕನೂರ, ಬಿ ಜಿ ಪಾಟೀಲ, ಮಾಜಿ ವಿಧಾನ ಪರಿಷತ ಸದಸ್ಯ ಸದಸ್ಯ ಅಮರಾನಥ ಪಾಟೀಲ, ಖ್ಯಾತ ಉದ್ಯಮಿ ಗಿರಿರಾಜ ಯಳಮೇಲಿ, ಸುಭಾಷ ರಾಠೋಡ, ಸೋಮಶೇಖರ ಹಿರೇಮಠ, ಜ್ಯೋತಿ ಎಂ. ಮರಗೋಳ, ಮಾಲಾ ಕಣ್ಣಿ, ಶಾಂತರೆಡ್ಡಿ, ಶಿವಾನಂದ ತೋರವಿ, ಉದಯಕುಮಾರ ಜೇವರ್ಗಿ, ಅಂಣವೀರ ಪಾಟೀಲ, ಮಹಾಂತೇಶ ಪಾಟೀಲ ಸೇರಿದಂತೆ ಇತರರು ಇದ್ದರು.