ಉಪನ್ಯಾಸಕಿ ಸಂಧ್ಯಾರಾಣಿ ಅವರಿಗೆ ಅಕ್ಷರಸಿರಿ ಪ್ರಶಸ್ತಿ ಪ್ರಧಾನ
ಉಪನ್ಯಾಸಕಿ ಸಂಧ್ಯಾರಾಣಿ ಅವರಿಗೆ ಅಕ್ಷರಸಿರಿ ಪ್ರಶಸ್ತಿ ಪ್ರಧಾನ
ಕಲಬುರಗಿ: ಕುಸುನೂರ ರಸ್ತೆಯಲ್ಲಿರುವ ಕೃಷ್ಣ ನಗರದಲ್ಲಿರುವ ಮಾನ್ಯವಾರ್ ದಾದಾ ಸಾಹೇಬ್ ಕನ್ಯಿರಾಮ್ ಪದವಿ ವಿದ್ಯಾಲಯದಲ್ಲಿ ಶಿವಬಸವ ಸಾಂಸ್ಕೃತಿಕ ಸಂಸ್ಥೆ ವತಿಯಿಂದ ಮಾತೆ ಸಾವಿತ್ರಿಬಾಯಿ ಫುಲೆ ಅವರ ಜಯಂತೋತ್ಸವ ಪ್ರಯುಕ್ತ ಶಾಲೆಯ ಶೈಕ್ಷಣಿಕ ಗುಣಮಟ್ಟ ಹೆಚ್ಚಿನ ಹಾಗೂ ಸರ್ವಾಂಗಣ ಪಡಿಸಿ ಮತ್ತು ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸಿ ಶಿಕ್ಷಕರ ವೃತ್ತಿಯ ಘನತೆ ಗೌರವವನ್ನು ಹೆಚ್ಚಿಸಿ ಶಿಕ್ಷಣ ಇಲಾಖೆಯಲ್ಲಿ ಸುದೀರ್ಘವಾಗಿ ಸೇವೆ ಸಲ್ಲಿಸುತ್ತಿರುವ ಸರಕಾರಿ ಕಿರಿಯ ತಾಂತ್ರಿಕ ಶಾಲೆಯ ಉಪನ್ಯಾಸಕರಾದ ಸಂಧ್ಯಾರಾಣಿ ಅನಿಲಕುಮಾರ ಸಾಗರ ಅವರಿಗೆ ಅಕ್ಷರಸಿರಿ ಪ್ರಶಸ್ತಿಯನ್ನು ಸಮಾಜ ಸೇವಕಿ ಜಯಶ್ರೀ ಬಸವರಾಜ ಮತ್ತಿಮಡು ಅವರು ನೀಡಿ ಸನ್ಮಾನಿಸಿದರು.
