ಸಕ್ಕೂಬಾಯಿ ಕರಗೊಂಡ ನಿಧನ
ಸಕ್ಕೂಬಾಯಿ ಕರಗೊಂಡ ನಿಧನ
ಕಲಬುರ್ಗಿ: ಕಲಬುರ್ಗಿ ನಗರದ ಮಾಕಾ ಲೇಔಟ್ ನಿವಾಸಿ ಸಕ್ಕೂಬಾಯಿ ಕರಗೊಂಡ (58) ಇಂದು ಸೋಮವಾರ ಬೆಳಗ್ಗೆ ನಿಧನರಾದರು. ಇವರು ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
ಅವರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ 4 ಗಂಟೆಗೆ ಜೇವರ್ಗಿ ತಾಲೂಕಿನ ಅಂಕಲಿಗಿ ಗ್ರಾಮದ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ
.
