ಡೆಲ್ಲಿ ಪಬ್ಲಿಕ್ ಸ್ಕೂಲ್ ಬೆಂಗಳೂರು ಉತ್ತರ ವಲಯ CBSE (ಗ್ರೇಡ್ 10) 2024–25 ರ ಫಲಿತಾಂಶ

ಡೆಲ್ಲಿ ಪಬ್ಲಿಕ್ ಸ್ಕೂಲ್ ಬೆಂಗಳೂರು ಉತ್ತರ ವಲಯ CBSE (ಗ್ರೇಡ್ 10)  2024–25 ರ ಫಲಿತಾಂಶ

ಡೆಲ್ಲಿ ಪಬ್ಲಿಕ್ ಸ್ಕೂಲ್ ಬೆಂಗಳೂರು ಉತ್ತರ ವಲಯ

CBSE (ಗ್ರೇಡ್ 10) 2024–25 ರ ಫಲಿತಾಂಶ

CBSE (ಗ್ರೇಡ್ 10) 2024–25 ರ ಫಲಿತಾಂಶದಲ್ಲಿ ಡೆಲ್ಲಿ ಪಬ್ಲಿಕ್ ಸ್ಕೂಲ್ ಬೆಂಗಳೂರು ಉತ್ತರ ವಲಯದ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆಯ ಮೂಲಕ ಯಶಸ್ಸನ್ನು ಸಾಧಿಸಿದ್ದಾರೆ. ಈ ಸಾಧನೆಯು ವಿದ್ಯಾರ್ಥಿಗಳ ದೃಢಚಿತ್ತ, ಶ್ರದ್ಧೆ ಮತ್ತು ನಿರಂತರ ಪರಿಶ್ರಮದ ಪ್ರತಿಫಲವಾಗಿದೆ. ವಿದ್ಯಾರ್ಥಿಗಳು ಸಾಧನೆ ಮಾಡುವುದರ ಮೂಲಕ ಇತರ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ. ಈ ಯಶಸ್ಸಿನ ಸಾಧನೆಯ ಬಗ್ಗೆ ಶಾಲೆಯು ಅತ್ಯಂತ ಹೆಮ್ಮೆಪಡುವುದರ ಜೊತೆಗೆ, ಅವರ ಮುಂದಿನ ಭವಿಷ್ಯ ಉಜ್ವಲವಾಗಿ ಇನ್ನಷ್ಟು ಸಾಧನೆ ಮಾಡಲಿ ಎಂದು ಹಾರೈಸುತ್ತದೆ.

ಒಟ್ಟುವಿದ್ಯಾರ್ಥಿಗಳ ಸಂಖ್ಯೆ: 755

ಶಾಲೆಯ ಸರಾಸರಿ ಶೇಕಡಾವಾರು: 83.47

ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು: 499

ಅತ್ಯಧಿಕ ಶೇಕಡಾವಾರು : 99 %

ಪ್ರಥಮ ಸ್ಥಾನ : ಪ್ರಕೃತಿ ರಾವ್ : 99 %

ದ್ವಿತೀಯ ಸ್ಥಾನ : ನಿಧಿಶ್ ನವನೀತ್ ನವಕಾನ : 98.4%

ದ್ವಿತೀಯ ಸ್ಥಾನ : ಆರ್ಯ ವಲ್ಸರಾಜ್ ವಾರಿಯರ್ : 98.4%

ತೃತೀಯ ಸ್ಥಾನ : ಅದಿತಿ ಅರವಿಂದ್ : 97.8%

ತೃತೀಯ ಸ್ಥಾನ : ಅಂಶುಮಾನ್ ಮಿಶ್ರ : 97.8%