ಹಿಂದಿ ಮತ್ತು ಕನ್ನಡ ಭಾಷಾ ಸಾಹಿತ್ಯ ಭಾರತೀಯ ಸಾಹಿತ್ಯದ ಕೊಂಡಿ: ಡಾ. ಪ್ರೇಮಚಂದ ಚವ್ಹಾಣ.
ಹಿಂದಿ ಮತ್ತು ಕನ್ನಡ ಭಾಷಾ ಸಾಹಿತ್ಯ ಭಾರತೀಯ ಸಾಹಿತ್ಯದ ಕೊಂಡಿ: ಡಾ. ಪ್ರೇಮಚಂದ ಚವ್ಹಾಣ.
ಕಲಬುರಗಿ: ಭಾರತದಲ್ಲಿ ಬಹಳ ಭಾಷೆಗಳಲ್ಲಿ ಸಾಹಿತ್ಯದ ರಚನೆ ಆಗುತ್ತದೆ, ಆದರೆ ಹಿಂದಿ ಮತ್ತು ಕನ್ನಡ ಭಾಷೆಗಳು ಭಾರತೀಯ ಭಾಷೆಯ ಪ್ರಮುಖ ಕೊಂಡಿಗಳಾಗಿವೆ ಎಂದು ನಗರದ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥರಾದ ಡಾ ಪ್ರೇಮಚಂದ ಚವ್ಹಾಣ ಅವರು ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯ ಶ್ರೀ ಧರ್ಮಸ್ಥಳ ಸ್ವಾಯತ ಕಾಲೇಜಿನಲ್ಲಿ ಹಮ್ಮಿಕೊಂಡ ಒಂದು ದಿನದ ಹಿಂದಿ ರಾಷ್ಟ್ರೀಯ ವಿಚಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ತಮ್ಮ ವಿಷಯ ವ್ಯಕ್ತ ಪಡಿಸಿದರು.
ಹಿಂದಿ ಮತ್ತು ಕನ್ನಡ ಕಥೆ ಸಾಹಿತ್ಯ ಎಂಬ ವಿಷಯದ ಮೇಲೆ ತಮ್ಮ ವಿಷಯ ಪ್ರಸ್ತುತ ಪಡಿಸಿದರು.
ಈ ಕಾರ್ಯಕ್ರಮವನ್ನು ಹಿಂದಿ ವಿಭಾಗದ ಮುಖ್ಯಸ್ಥರಾದ ಡಾ. ಮಲ್ಲಿಕಾರ್ಜುನ ಅವರು ಹಮ್ಮಿಕೊಂಡಿದ್ದರು.