ಕೆಂಭಾವಿ ಪಟ್ಟಣದ ಬುದ್ಧ ವಿಹಾರದಲ್ಲಿ ಗೌತಮ ಬುದ್ಧರ ವಿಚಾರ ತತ್ವ ಕಾರ್ಯಕ್ರಮ
ಕೆಂಭಾವಿ ಪಟ್ಟಣದ ಬುದ್ಧ ವಿಹಾರದಲ್ಲಿ ಗೌತಮ ಬುದ್ಧರ ವಿಚಾರ ತತ್ವ ಕಾರ್ಯಕ್ರಮ
ಕೆಂಭಾವಿ ಪಟ್ಟಣದ ಆನಂದ ಬುದ್ಧ ವಿಹಾರದಲ್ಲಿ ಪ್ರತಿ ತಿಂಗಳ ಹುಣ್ಣಿಮೆ ಕಾರ್ಯಕ್ರಮವನ್ನು ಇಂದು ಗುರುವಾರದಂದು ಟ್ರಸ್ಟ್ ವತಿಯಿಂದ ಮಾಡಲಾಯಿತು,ಈ ಸಂದರ್ಭದಲ್ಲಿ ಟ್ರಸ್ಟ್ ಅದಕ್ಷರಾದ ಲಾಲ್ಲಪ್ಪ ಎಸ್ ಹೊಸಮನಿ ಆಲ್ಹಾಳ ಅವರು ಬುದ್ಧರ ತತ್ವಗಳು ಹಾಗೂ ಅಂಬೇಡ್ಕರ್ ವಿಚಾರಗಳು ನಮ್ಮ ಸಮಾಜದ ಹಿರಿಯರು ಮಹಿಳೆಯರು ವಿದ್ಯರ್ಥಿಗಳು ಮತ್ತು ಪ್ರತಿಯೊಂದು ಕುಟುಂಬದವರು ಕರುಣೆ ಪ್ರೀತಿ ಶಾಂತಿ ಮೈತ್ರಿ ಎಂಬುದು ಅವರಲ್ಲಿ ಬರಬೇಕು ಎಂದಾಗ ಮಾತ್ರ ನಾವುಗಳು ಬುದ್ಧರ ಮತ್ತು ಅಂಬೇಡ್ಕರ್ ಅವರ ಹಾಕಿ ಕೊಟ್ಟ ಮಾರ್ಗದಲ್ಲಿ ನಡಿಯಬೇಕು ಎಂದು ಹೇಳಿದರು,ಈ ಕಾರ್ಯಕ್ರಮದಲ್ಲಿ ಭಾಗಿ ಹಾದವರು ಮಾನಪ್ಪ ಹದ್ದುನೂರ,ಶಿವಶರಣಪ್ಪ ವಾಡಿ,ಪರಶುರಾಮ ಬಳಬಟ್ಟಿ,ಶರಣಪ್ಪ ನಗನೂರ,ಮಡಿವಾಳಪ್ಪ ಕಟ್ಟಿಮನಿ ಕಿರದ್ದಳಿ,ಶರಣು ಹುವಿನಹಳ್ಳಿ,ಧರ್ಮಣ ಬಡಿಗೇರ,ಮರೆಪ್ಪ ಮಾಲಹಳ್ಳಿ ಗೋಪಾಲ ಕರಡಕ್ಕಲ್,ಅಂಬರೀಷ್ ಮುನೀರ್ ಬಮನಹಳ್ಳಿ,ಬಸವಣ್ಣಪ್ಪ ಆರ್ ಮಾಳಳ್ಳಿಕರ್,ಭೀಮಶಂಕರ ಸೋಮನಾಹಳ್ಳ,ನಿಂಗಪ್ಪ ಯತ್ತಪುರ,ಶಿವಶರಣ ಯಾಳಗಿ,ಸಂಗಣ ಚಿಚೋಳಿ,ಮರೆಪ್ಪ ಗೌoಡಿ ಮಲ್ಲಾ(ಕೆ ),ರಾಯಪ್ಪ ಯತ್ನಾಳ್,ಪರಶುರಾಮ್ ಮಾಳಳ್ಳಿಕರ್,ಸುರೇಶ ಹೈಯಾಳಿ,ಮುದ್ದುಕಪ್ಪ ಯಡರಾಮಿ,ಮಂಜುನಾಥ ಮಲ್ಲಾ,ಗೋಪಾಲ ವಂದಗನೂರು,ರಮೇಶ್ ದದ್ದುನೂರ,ಪರಶುರಾಮ್ ಕಟ್ಟಿಮನಿ,ಶಂಕರ್ ಮಲ್ಲಾ, ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು