ಸ್ವಾತಂತ್ರ್ಯ ಹೋರಾಟಗಾರರ ಸ್ಮರಣಾರ್ಥ ಸಮಾರಂಭದ ಪೂರ್ವಭಾವಿ ಸಭೆ

ಸ್ವಾತಂತ್ರ್ಯ ಹೋರಾಟಗಾರರ ಸ್ಮರಣಾರ್ಥ ಸಮಾರಂಭದ ಪೂರ್ವಭಾವಿ ಸಭೆ

ಸ್ವಾತಂತ್ರ ಹೋರಾಟಗಾರರ ಸ್ಮರಣಾರ್ಥ ಸಮಾರಂಭದ ಪೂರ್ವಭಾವಿ ಸಭೆ 

ಕಲಬುರಗಿ ಇಂದು ಹಿಂದಿ ಪ್ರಚಾರ ಸಭಾಭವನದಲ್ಲಿ ಕಲ್ಯಾಣ ಕರ್ನಾಟಕ ಸ್ವಾತಂತ್ರ ಹೋರಾಟಗಾರರ ಅಭಿಮಾನಿ ಬಳಗದ ವತಿಯಿಂದ ಏರ್ಪಡಿಸಿದ ಪೂರ್ವಭಾವಿ ಸಭೆಯ ದಿವ್ಯ ಸಾನಿಧ್ಯವನ್ನು ಶ್ರೀನಿವಾಸ ಸರಡಗಿ ರೇವಣಸಿದ್ಧ ಶಿವಾಚಾರ್ಯರು ವಹಿಸಿದ್ದರು ಅಧ್ಯಕ್ಷತೆಯನ್ನು ಕಲ್ಯಾಣ ಕರ್ನಾಟಕದ ಆರ್ಟಿಕಲ್ 371 ಹೋರಾಟಗಾರ ರೂವಾರಿ ಡಾ. ಲಕ್ಷ್ಮಣ್ ದಸ್ತಿ ಅವರು ವಯಸಿದರು. ಗಿರೀಶ್ ಗೌಡ ನೇತೃತ್ವ ವಹಿಸಿದ್ದರು.

ಕಾರ್ಯಕ್ರಮದ ಉದ್ದೇಶಿಸಿ ಮಾತನಾಡಿದ ಲಕ್ಷ್ಮಣ್ ದಸ್ತಿ ಅವರು 1947 ರಂದು ಇಡೀ ಭಾರತ ದೇಶ ಸ್ವತಂತ್ರವಾದರೆ ಕಲ್ಯಾಣ ಕರ್ನಾಟಕ ಮಾತ್ರ ನಿಜಾಮರ ಆಳ್ವಿಕೆಯಲ್ಲಿತ್ತು. ಅಂದು ಕಾಸಿಂ ರಜಮಿ ಎಂಬ ಕ್ರೂರ ವ್ಯಕ್ತಿಯಿಂದ ಈ ಭಾಗದ ಜನರ ಮೇಲೆ ಅತ್ಯಾಚಾರ ಅನ್ಯಾಯ ಕೊಲೆ ಸುಲಿಗೆ ಮಾಡಿದ. ಖಾಸಿಂ ವಿರುದ್ಧ ಸರ್ದಾರ್ ಶರಣಗೌಡ ಒಳಗೊಂಡು ಅನೇಕ ಮಹಾವೀರರು ಹೋರಾಡಲು ಶಿಬಿರಗಳನ್ನು ಏರ್ಪಡಿಸಿದ್ದರು. ಅಲ್ಲಲ್ಲಿ ಕಾಶಿಂ ಸೈನಿಕರನ್ನು ಸದೆ ಬಡೆದು ಹೋರಾಡಿದರು.ಅಂದು ನಡೆದ ಗೋರಟಾ ಹತ್ಯೆಯ ವಿಷಯ ಇಂದು ಹೇಳುತ್ತಿರುವಾಗ ಜನರ ಕಣ್ಣಲ್ಲಿ ನೀರು ಬರುತ್ತಿತ್ತು . ಕಲ್ಯಾಣ ಕರ್ನಾಟಕ ಸ್ವಾತಂತ್ರಕ್ಕೆ ಮಡಿದವರ ಬಗ್ಗೆ ಇಂದು ನಾವು ಸ್ಮರಿಸದೆ ಹೋದರೆ. ಅವರಿಗೆ ಮಾಡುವ ಅನ್ಯಾಯ ಎಂದರು 

ಸೆಪ್ಟೆಂಬರ್ 22 ರಂದು ಕಾರ್ಯಕ್ರಮ ನಡೆಸುವದಾಗಿ ಸಭೆಯಲ್ಲಿ ತೀರ್ಮಾನಿಸಲಾಯಿತು . ಕಾರ್ಯಕ್ರಮ ಸಂಚಾರಕರಾಗಿ ಲಕ್ಷ್ಮಣ ದಸ್ತಿ, ಅಶೋಕ ವಿದ್ಯಾದರ್ ಗುರೂಜಿ, ನೇಮಿಸಲಾಯಿತು. ಕಾರ್ಯಕ್ರಮಕ್ಕೆ ತನು ಮನ ಧನದಿಂದ ಸೇವೆ ಸಲ್ಲಿಸಲು ಅನೇಕರು ಒಪ್ಪಿದರು.

ಚಂದ್ರಶೇಖರ್ ಪರಸರಡ್ಡಿ. ಸೋಮಶೇಖರ ಅಶೋಕ್ ಗುರೂಜಿ ಶರಣಗೌಡ ಪಾಟೀಲ ಪಾಳಾ ,ಆದ್ಯಪ್ಪ ಸಿಕೆದ್. ಡಾ. ಶ್ರೀಶೈಲ್ ಬಿರಾದಾರ್ ರೇವನಸಿದ್ದಪ್ಪ ಸಂಕಲಿ ಬಾಳಸಾಹೇಬ್ ದೇಶಮುಖ್. ಮಲ್ಲಿನಾಥ ಪಾಟೀಲ, ಕಾಳಗಿ ಸಂಜಯ್ ಮಿಸ್ಕಿನ್. ಜಗದೀಶ್ ಪಾಟೀಲ್, ಹರಸೂರು ರಾಘವೇಂದ್ರ ಕುಲಕರ್ಣಿ ರಮೇಶ್ ದುತ್ತರಗಿ ವಿಜಯಕುಮಾರ್ ನಾಗನಳ್ಳಿ ಕೈಲಾಸನಾಥ್ ದೀಕ್ಷಿತ್ ಶಿವಶರಣಪ್ಪ ಮುಖರಂಬಿ ಎಸ್ ಬಿ ಮಠಪತಿ, ಭೀಮ್ ಶೆಟ್ಟಿ ಮುಕ್ಕಾ ಡಾ.ವೀರಶೆಟ್ಟಿ ಗಾರಂಪಳ್ಳಿ ಎಚ್ಎಸ್ ಬರಗಲಿ ಗಿರೀಶ್ ಭಜಂತ್ರಿ ವಿಜಯಕುಮಾರ್ ನಾಗನಹಳ್ಳಿ ಅಣ್ಣವಿರ ಪಾಟೀಲ್ ವಿರು ಪಾಟೀಲ ರಾಯ್ಕೋಡ್ ಪ್ರಹ್ಲಾದ್ ಮಟಮಾರಿ ನಾರಾಯಣಜಾಗಿರದಾರ ಅನಿಲಕುಮಾರ್ ಅಂಬಲಿಗಿ ಬಾಬುರಾವ್ ಹಿಪ್ಪರಗಿ ದಿನೇಶ್ ಪವರ್ ವಿಜಯಕುಮಾರ್ ಭಜಂತ್ರಿ ರಾಜಕುಮಾರ್ ಚಿಂಚೋಳಿ ಅಂಬರೀಶ್ ಪಾಟೀಲ್ ಎಸ್ ಬಿ ಮಠಪತಿ ವಿಶ್ವನಾಥ್ ಬಿ ಕೊಟ್ರಗಿ ನೂರಂದಯ್ಯ ಸ್ವಾಮಿ ಮುತ್ತಣ್ಣ ನಡಿಗೇರಿ ಶಿವಶರಣಪ್ಪ ಆರ್ ಹತ್ತೋಳಿ ಶಾಂತಲಿಂಗ್ ಪಾಟೀಲ್ ಶಿವಾನಂದ ಮಠಪತಿ ಅನಿಲ್ ಕುಮಾರ್ ಶಿರನುರ್ಕರ್ ಶಿವಪುತ್ರ ಬೋಲೆಗಾವ್ ಮಲ್ಲಿಕಾರ್ಜುನ ಕಲ್ಬೆನುರ್ ಪ್ರಸಾದ್ ಪಟ್ಟಣಕರ್ ಸುಭಾಷ್ ಗೌಡ ಸುಬೇದಾರ್ ರೇವಯ್ಯ ಮಠಪತಿ ರವೀಂದ್ರ ಕೆ ಮುತ್ತಿನ ಲಕ್ಷ್ಮಿಕಾಂತ್ ಚೋಳದ ರಾಜು ಜೈನ ಗಿರೀಶ್ ಗೌಡ ಪಾಟೀಲ್ ಇನಾಮದಾರ ಸೇರಿದತೆ ಅನೇಕರು ಉಪ್ಥಿತರಿದ್ದರು